ಎರಡು ಕಂದಮ್ಮಗಳ ಪ್ರಾಣ ತೆಗೆದ ರೆಡಿಮೇಡ್ ದೋಸೆ ಹಿಟ್ಟು: ಖರೀದಿಸೋ ಮುನ್ನ ಸಾವಿರ ಬಾರಿ ಯೋಚಿಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಹಾರ ಸುರಕ್ಷತೆ ಕುರಿತು ಮತ್ತೊಮ್ಮೆ ಆತಂಕ ಹುಟ್ಟಿಸುವ ದುರಂತ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ಚಾಂದ್‌ಖೇಡಾ ಪ್ರದೇಶದಲ್ಲಿ ರೆಡಿಮೇಡ್ ದೋಸೆ ಹಿಟ್ಟು ಸೇವಿಸಿದ ಬಳಿಕ ಒಂದೇ ಕುಟುಂಬದ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಮೃತಪಟ್ಟಿದ್ದು, ಪೋಷಕರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಭಾರೀ ಆತಂಕ ಮತ್ತು ಅನುಮಾನಕ್ಕೆ ಕಾರಣವಾಗಿದೆ. ಮಾಹಿತಿಯ ಪ್ರಕಾರ, ಕುಟುಂಬವು ಸ್ಥಳೀಯ ಡೈರಿಯಿಂದ ದೋಸೆ ಬ್ಯಾಟರ್ ಖರೀದಿಸಿ ಮನೆಯಲ್ಲಿ ದೋಸೆ ತಯಾರಿಸಿ ಸೇವಿಸಿತ್ತು. ಮರುದಿನ ಬೆಳಗ್ಗಿನಿಂದಲೇ … Continue reading ಎರಡು ಕಂದಮ್ಮಗಳ ಪ್ರಾಣ ತೆಗೆದ ರೆಡಿಮೇಡ್ ದೋಸೆ ಹಿಟ್ಟು: ಖರೀದಿಸೋ ಮುನ್ನ ಸಾವಿರ ಬಾರಿ ಯೋಚಿಸಿ