ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಿಯಲ್ ‘ಹೀರೋ’ ಸೋನು ಸೂದ್ ಭೇಟಿಯಾಗಲು1200 ಕಿಮೀ ಸೈಕಲ್​ ತುಳಿದ ಅಭಿಮಾನಿ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬಾಲಿವುಡ್​ ನಟ ಸೋನು ಸೂದ್​​​ ಭೇಟಿಯಾಗುವ ಅಭಿಮಾನಿಯೊಬ್ಬರು ಬರೋಬ್ಬರಿ 1200 ಕಿಮೀ ದೂರ ಸೈಕಲ್​ ತುಳಿದಿದ್ದಾರೆ.
ಸೋಶಿಯಲ್​ ಮೀಡಿಯಾಗಳಲ್ಲಿ ವಿಡಿಯೋ ವೈರಲ್​ ಆಗಿದ್ದು, ​ ನಟ ಸೋನು ಮುಂಬೈನ ತಮ್ಮ ನಿವಾಸದ ಎದುರು ಆಗಮಿಸಿದ ಅಭಿಮಾನಿಯನ್ನ ಪ್ರೀತಿಯಿಂದ ಬರಮಾಡಿಕೊಂಡರು.
ಅಭಿಮಾನಿಯ ಬಳಿ ಮಾತನಾಡಿದ ಸೋನುಸೂದ್​ ಈ ರೀತಿ ಬರಿಗಾಲಿನಲ್ಲಿ ಬರುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನೆ ಮಾಡಿದ್ದಾರೆ ಮಾತ್ರವಲ್ಲದೇ ಈ ರೀತಿ ರಿಸ್ಕ್​ ತೆಗೆದುಕೊಳ್ಳಬೇಡಿ ಎಂತಲೂ ಮನವಿ ಮಾಡಿದ್ದಾರೆ. ಇದಾದ ಬಳಿಕ ಅಭಿಮಾನಿಯು ಸೋನು ಸೂದ್​ಗೆ ಹೂವಿನ ಮಾಲೆಯನ್ನ ಅರ್ಪಿಸಲು ಮುಂದಾಗಿದ್ದಾರೆ. ಆದರೆ ಈ ಮಾಲೆಯನ್ನ ತಮ್ಮ ಕೊರಳಿಗೆ ಹಾಕಿಕೊಳ್ಳದ ಸೋನು ಸೂದ್​ ಅದನ್ನು ಅಭಿಮಾನಿಯ ಕೊರಳಿಗೆ ತೊಡಿಸಿದ್ರು. ಅಭಿಮಾನಿಯು ಸೂನು ಸೂದ್​ರನ್ನ ಪಾದಗಳಿಗೆ ಹೂವುಗಳನ್ನ ಅರ್ಪಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss