ರಿಯಲ್ ಸ್ಟೋರಿ ಈಗ ವೆಬ್ ಸಿರೀಸ್; ಭಾರಿ ಕುತೂಹಲ ಮೂಡಿಸಿದ ‘ದಿ ಸ್ಕ್ಯಾಮ್: ಲೀಕ್ಡ್’ ಝಲಕ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿದ್ದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಇದೀಗ ವೆಬ್ ಸಿರೀಸ್ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಡೆತ ನೀಡಿ, ಹಲವು ತಿಂಗಳುಗಳಿಂದ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದ್ದ ನೈಜ ಘಟನೆಗಳಿಂದ ಪ್ರೇರಿತಗೊಂಡು ಈ ಸರಣಿಯನ್ನು ನಿರ್ಮಿಸಲಾಗಿದೆ. ZEE5 ಒಟಿಟಿಯಲ್ಲಿ ಬಿಡುಗಡೆ ಈ ಮಹಾ ಹಗರಣದ ಕಥಾಹಂದರ ಹೊಂದಿರುವ ‘ದಿ ಸ್ಕ್ಯಾಮ್: ಲೀಕ್ಡ್’ (The Scam: Leaked) … Continue reading ರಿಯಲ್ ಸ್ಟೋರಿ ಈಗ ವೆಬ್ ಸಿರೀಸ್; ಭಾರಿ ಕುತೂಹಲ ಮೂಡಿಸಿದ ‘ದಿ ಸ್ಕ್ಯಾಮ್: ಲೀಕ್ಡ್’ ಝಲಕ್!
Copy and paste this URL into your WordPress site to embed
Copy and paste this code into your site to embed