Reality | ನೆರಳಿನಂತಿರಲಿ ಅಂದವರು ಬಿಸಿಲಿಗೆ ಮರೆಯಾದರು.. ನಂಬಿಕಸ್ತರು ಸಿಗೋದು ಅಷ್ಟು ಸುಲಭವಲ್ಲ!
ಇಂದಿನ ವೇಗದ ಜಗತ್ತಿನಲ್ಲಿ ಮನುಷ್ಯ ಎಲ್ಲಾ ಸುಖ-ಸೌಲಭ್ಯಗಳನ್ನು ಹೊಂದಿದ್ದಾನೆ. ಆದರೆ, ಮನಸ್ಸಿಗೆ ಭಾರವಾದಾಗ ಕೈ ಹಿಡಿದು ‘ನಾನಿದ್ದೇನೆ’ ಎಂದು ಹೇಳುವವರು ಸಿಗುವುದು ಅಪರೂಪವಾಗಿದೆ. ನಾವು ಗೆದ್ದಾಗ ನಮ್ಮ ಹಿಂದೆ ನೂರಾರು ಜನ ಸಾಲುಗಟ್ಟಿ ನಿಲ್ಲುತ್ತಾರೆ, ಆದರೆ ಸೋತು ಸುಣ್ಣವಾದಾಗ ಒಬ್ಬೊಬ್ಬರಾಗಿ ದೂರ ಸರಿಯುತ್ತಾರೆ. ಸಂಬಂಧಗಳು ಈಗ ಕೇವಲ ಅನುಕೂಲಕ್ಕೆ ತಕ್ಕಂತೆ ಬದಲಾಗುತ್ತಿವೆ ಎಂಬುದು ವಿಷಾದನೀಯ. ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಸಾವಿರಾರು ‘ಫ್ರೆಂಡ್ಸ್’ ಇರಬಹುದು. ಆದರೆ ನಿಜವಾದ ಸಂಕಷ್ಟ ಬಂದಾಗ ನಮಗೆ ನೆರವಾಗುವವರು ಮಾತ್ರ ಬೆರಳೆಣಿಕೆಯಷ್ಟು. ‘ಜೊತೆಗೆ ಇರ್ತೀವಿ’ … Continue reading Reality | ನೆರಳಿನಂತಿರಲಿ ಅಂದವರು ಬಿಸಿಲಿಗೆ ಮರೆಯಾದರು.. ನಂಬಿಕಸ್ತರು ಸಿಗೋದು ಅಷ್ಟು ಸುಲಭವಲ್ಲ!
Copy and paste this URL into your WordPress site to embed
Copy and paste this code into your site to embed