spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮನೆಯಲ್ಲೇ ಮಾಡಿ ಕಾಜು ಕತ್ಲಿ.. ಇದಕ್ಕೆ ಬೇಕಿರೋದು ಮೂರು ಪದಾರ್ಥ ಮಾತ್ರ…

- Advertisement -Nitte

ಕಾಜು ಕತ್ಲಿ ಎಲ್ಲರ ಫೇವರೆಟ್ ಸ್ವೀಟ್. ಇದರಲ್ಲಿ ಹೆಚ್ಚು ಸಿಹಿ ಇರೋದಿಲ್ಲ ಹಾಗೂ ಗೋಡಂಬಿ ಫ್ಲೇವರ‍್ಸ್ ತುಂಬಾನೇ ಚೆನ್ನಾಗಿರುತ್ತದೆ. ಹೊರಗೆ ಇದನ್ನು ತಂದರೆ ಸಿಕ್ಕಾಪಟ್ಟೆ ಹಣ ನೀಡಬೇಕಾಗುತ್ತದೆ. ಮನೆಯಲ್ಲೇ ಕಾಜು ಕತ್ಲಿ ಮಾಡಬಹುದು. ಹೇಗೆ ನೋಡಿ..

ಸಾಮಾಗ್ರಿಗಳು

ಗೋಡಂಬಿ
ತುಪ್ಪ
ಸಕ್ಕರೆ

ಮಾಡುವ ವಿಧಾನ
ಮಿಕ್ಸಿಗೆ ನೆನೆಸಿದ ಗೋಡಂಬಿ ಹಾಕಿ.
ಆ ಪೇಸ್ಟ್‌ನ್ನು ನಾನ್‌ಸ್ಟಿಕ್ ಪಾತ್ರೆಗೆ ಹಾಕಿ.
ಇತ್ತ ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ಪಾಕ ಮಾಡಿಕೊಳ್ಳಿ.
ನಂತರ ಪಾಕವನ್ನು ಗೋಡಂಬಿಗೆ ಮಿಶ್ರಣ ಮಾಡಿ.
ಸಣ್ಣ ಉರಿಯಲ್ಲಿ ಬೇಯಿಸಿ, ತುಪ್ಪ ಹಾಕಿ.
ಜಾಸ್ತಿ ಬೇಯಿಸಬೇಡಿ. ಟೇಸ್ಟ್ ನೋಡಿ ಗೋಡಂಬಿ ರುಚಿ ಬಂದರೆ ಆಫ್ ಮಾಡಿ.
ನಂತರ ತುಪ್ಪ ಸವರಿದ ತಟ್ಟೆಗೆ ಮಿಶ್ರಣ ಹಾಕಿ ಬೇಕಾದ ಆಕಾರಕ್ಕೆ ಕಟ್ ಮಾಡಿ, ತಣ್ಣಗಾದ ಮೇಲೆ ತಿನ್ನಿ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss