spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬ್ಯಾಚುಲರ‍್ಸ್ ಫೇವರೆಟ್ ಚಿಕನ್ ಪೆಪ್ಪರ್ ಡ್ರೈ.. ನಾಲ್ಕು ಸಾಮಾಗ್ರಿ ಸಾಕು!

- Advertisement -Nitte

ಚಿಕನ್ ಜೊತೆ ಮೆಣಸು ಕಾಳು ಬೆರೆತರೆ ಅದರ ರುಚಿಯೇ ಬೇರೆ. ಬ್ಯಾಚುಲರ್‌ಗಳಿಗೆ ಸಹಾಯ ಆಗೋ ಈಸಿ ಚಿಕನ್ ಪೆಪ್ಪರ್ ರೆಸಿಪಿ ಇಲ್ಲಿದೆ. ಇದಕ್ಕೆ ಬೇಕಿರೋದು ತುಂಬಾನೇ ಕಡಿಮೆ ಇಂಗ್ರೀಡಿಯಂಟ್ಸ್.. ಹೇಗೆ ಮಾಡೋದು ನೋಡಿ ಪೆಪ್ಪರ್ ಚಿಕನ್

ಸಾಮಾಗ್ರಿಗಳು

ಚಿಕನ್
ಪೆಪ್ಪರ್
ಬೆಳ್ಳುಳ್ಳಿ
ಹಸಿಮೆಣಸು

ಮಾಡುವ ವಿಧಾನ

ಮೊದಲು ಮೆಣಸು ಹಾಕು ಬೆಳ್ಳುಳ್ಳಿ ಕುಟ್ಟಿಕೊಳ್ಳಿ.
ಇದನ್ನು ಚಿಕನ್ ಮೇಲೆ ಹಚ್ಚಿ ಮ್ಯಾರಿನೇಟ್ ಮಾಡಿ.
ನಂತರ ಅರ್ಧಗಂಟೆ ಬಿಡಿ.
ಇದೀಗ ಬಾಣಲೆಗೆ ಎಣ್ಣೆ ಹಾಕಿ.
ನಂತರ ಸ್ವಲ್ಪ ಬೆಳ್ಳುಳ್ಳಿ ಹಾಕಿ.
ನಂತರ ಹಸಿಮೆಣಸು ಹಾಕಿ.
ನಂತರ ಚಿಕನ್ ಹಾಕಿ.
ನಂತರ ಮತ್ತೆ ಪೆಪ್ಪರ್ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ.
ಸಣ್ಣ ಉರಿಯಲ್ಲಿ ಎಣ್ಣೆ ಬಿಡುವವರೆಗೂ ಬೇಯಿಸಿ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss