ರೆಸ್ಟೋರೆಂಟ್ ಶೈಲಿಯ ಟೊಮ್ಯಾಟೊ ಮಸಾಲಾ ರೈಸ್ ರೆಸಿಪಿ ಇಲ್ಲಿದೆ..

0
221
ರೆಸ್ಟೋರೆಂಟ್ ಶೈಲಿಯ ಟೊಮ್ಯಾಟೊ ಮಸಾಲಾ ರೈಸ್ ರೆಸಿಪಿ ಇಲ್ಲಿದೆ..

ಟೊಮ್ಯಾಟೊ ಮಸಾಲಾ ರೈಸ್‌ಗೂ ಮನೆಯಲ್ಲಿ ಮಾಡುವ ರೈಸ್‌ಗೂ ತುಂಬಾನೇ ವ್ಯತ್ಯಾಸ ಇದೆ. ಟೊಮ್ಯಾಟೊ ರೈಸ್‌ಗೆ ನಾವು ಹಾಕುವ ಸಣ್ಣ ಪುಟ್ಟ ಸಾಮಾಗ್ರಿಗಳಿಂದ ರೆಸ್ಟೋರೆಂಟ್ ಶೈಲಿ ಸಿಗೋದಿಲ್ಲ. ಹಾಗಿದ್ರೆ ಟೊಮ್ಯಾಟೊ ಮಸಾಲಾ ರೈಸ್ ಮಾಡೋದು ಹೇಗೆ ನೋಡಿ..

ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಖಾರದಪುಡಿ
ಪೆಪ್ಪರ್
ಬೆಳ್ಳುಳ್ಳಿ
ಸಾಂಬಾರ್ ಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಜೀರಿಗೆ

ಮಾಡುವ ವಿಧಾನ

ಮೊದಲು ಎಣ್ಣೆಗೆ ಹಸಿಮೆಣಸು ಜೀರಿಗೆ ಹಾಕಿ.
ನಂತರ ಈರುಳ್ಳಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ.
ನಂತರ ಟೊಮ್ಯಾಟೊ ಹಾಕಿ.
ಟೊಮ್ಯಾಟೊ ಬೆಂದ ನಂತರ ಅದಕ್ಕೆ ಪೆಪ್ಪರ್, ಖಾರದ ಪುಡಿ, ಸಾಂಬಾರ್ ಪುಡಿ ಹಾಕಿ.
ನಂತರ ಬಿಸಿ ಅನ್ನ ಸೇರಿಸಿದರೆ ಟೊಮ್ಯಾಟೊ ಮಸಾಲಾ ರೈಸ್ ರೆಡಿ.

LEAVE A REPLY

Please enter your comment!
Please enter your name here