ದಾಖಲೆ ಬರೆದ ರಾಜ್ಯ ಬಜೆಟ್: ಕಳೆದ ಬಾರಿಗಿಂತ 40 ಸಾವಿರ ಕೋಟಿ ಭರ್ಜರಿ ಜಂಪ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದಲ್ಲಿ ತಮ್ಮ ದಾಖಲೆಯ ಬಜೆಟ್ ಮಂಡನೆಯನ್ನು ಆರಂಭಿಸಿದ್ದಾರೆ. ಈ ಬಾರಿಯ ಬಜೆಟ್ ಗಾತ್ರವು ಬರೋಬ್ಬರಿ 4.48 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಅಭಿವೃದ್ಧಿ ಮತ್ತು ಜನಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬಜೆಟ್‌ನ ಪ್ರಮುಖ ಅಂಕಿ-ಅಂಶಗಳು: ಒಟ್ಟು ಬಜೆಟ್ ಗಾತ್ರ: 4.48 ಲಕ್ಷ ಕೋಟಿ ರೂ. ಹೆಚ್ಚಳ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 40 ಸಾವಿರ ಕೋಟಿ ರೂ. ಗಳಷ್ಟು ಏರಿಕೆ ಕಂಡಿದೆ. ಈ ವರ್ಷ ಸುಮಾರು … Continue reading ದಾಖಲೆ ಬರೆದ ರಾಜ್ಯ ಬಜೆಟ್: ಕಳೆದ ಬಾರಿಗಿಂತ 40 ಸಾವಿರ ಕೋಟಿ ಭರ್ಜರಿ ಜಂಪ್!
Copy and paste this URL into your WordPress site to embed
Copy and paste this code into your site to embed