ವಾಲ್ಮೀಕಿ ನಿಗಮ ಹಗರಣದ ಹಣ ವಸೂಲಿ; ನಾಗೇಂದ್ರ ಮತ್ತೆ ಬಳ್ಳಾರಿಗೆ ಉಸ್ತುವಾರಿಯಾಗಿ ಬರಲಿದ್ದಾರೆ: ಜಮೀರ್ ಅಹ್ಮದ್ ಖಾನ್
ಹೊಸದಿಗಂತ ವರದಿ ಬಳ್ಳಾರಿ: ನ.10ರೊಳಗೆ ಬಿ.ನಾಗೇಂದ್ರ ಅವರು ಮತ್ತೆ ಮಂತ್ರಿಯಾಗಲಿದ್ದಾರೆ, ಜಿಲ್ಲಾ ಉಸ್ತುವಾರಿಯಾಗಿ ಮತ್ತೆ ಬಳ್ಳಾರಿಗೆ ಬರಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು. ನಗರದಲ್ಲಿ ಭಾನುವಾರ ಮಾತನಾಡಿದ ಅವರು, ನಿಗಮದ ಹಣ ರಿಕವರಿ ಆಗಿದೆ, ಸಿಬಿಐ ತನಿಖೆ ನಡೀತಿದೆ, ವರದಿ ಬರಲಿ. ನಾಗೇಂದ್ರ ಅವರು ಈ ಬಾರಿ ರಾಜುನಾಮೆ ಕೊಟ್ಟಿದ್ದು ಅವರ ಸ್ವಇಚ್ಛೆಯಿಂದ, ಇದು ನನಗೆ ಪಕ್ಕ ಗೊತ್ತಿದೆ. ಹೈಕಮಾಂಡ್ ಸೂಚನೆ ನೀಡಿರಲಿಲ್ಲ. ಬಿಜೆಪಿ ಅವರ ಅಪಪ್ರಚಾರ, ಬಿಜೆಪಿ ಅವರು … Continue reading ವಾಲ್ಮೀಕಿ ನಿಗಮ ಹಗರಣದ ಹಣ ವಸೂಲಿ; ನಾಗೇಂದ್ರ ಮತ್ತೆ ಬಳ್ಳಾರಿಗೆ ಉಸ್ತುವಾರಿಯಾಗಿ ಬರಲಿದ್ದಾರೆ: ಜಮೀರ್ ಅಹ್ಮದ್ ಖಾನ್
Copy and paste this URL into your WordPress site to embed
Copy and paste this code into your site to embed