ರೇಟ್ ಕಡಿಮೆಮಾಡ್ಕೊಂಡ ಕೆಂಪು ಸುಂದರಿ: ಟೊಮೇಟೊ ಬೆಳೆದ ರೈತರ ಗೋಳು ಕೇಳೋರ್ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಟೊಮೇಟೊ ಬೆಲೆಯಲ್ಲಿ ಉಂಟಾದ ತೀವ್ರ ಕುಸಿತದಿಂದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ಪಾದನೆ ಹೆಚ್ಚಾದರೂ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿರುವುದು ಹಾಗೂ ಇತರೆ ರಾಜ್ಯಗಳಿಗೆ ಸಾಗಣೆ ಕಡಿಮೆಯಾಗಿರುವುದು ರೈತರ ಆದಾಯದ ಮೇಲೆ ಪರಿಣಾಮ ಬೀರಿದೆ. ಮಹಾರಾಷ್ಟ್ರ, ಒಡಿಶಾ ಮತ್ತು ತಮಿಳುನಾಡು ರಾಜ್ಯಗಳಿಗೆ ಕೋಲಾರದಿಂದ ಸಾಗುತ್ತಿದ್ದ ಟೊಮೇಟೊ ಪೂರೈಕೆ ಇತ್ತೀಚೆಗೆ ಗಣನೀಯವಾಗಿ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಗ್ರಹ ಉಂಟಾಗಿ ಬೆಲೆ ಪಾತಾಳಕ್ಕೆ ಕುಸಿದಿದೆ. 15 ಕೆ.ಜಿ ಟೊಮೇಟೊ ಬಾಕ್ಸ್ … Continue reading ರೇಟ್ ಕಡಿಮೆಮಾಡ್ಕೊಂಡ ಕೆಂಪು ಸುಂದರಿ: ಟೊಮೇಟೊ ಬೆಳೆದ ರೈತರ ಗೋಳು ಕೇಳೋರ್ಯಾರು?