ತಮಿಳುನಾಡು ಶಾಲೆಗಳಿಗೆ ರೆಡ್, ಯೆಲ್ಲೋ, ಗ್ರೀನ್ ಲೇಬಲ್: ಸಿಎಂ ವಿಜಯ್ ಸರ್ಕಾರದ ಹೊಸ ಸುರಕ್ಷತಾ ಕ್ರಮ
ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಶಾಲಾ ಕಟ್ಟಡಗಳಿಗೆ ಮೂರು ಹಂತದ ಬಣ್ಣದ ಕೋಡಿಂಗ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ವಿಶೇಷವಾಗಿ ಮಳೆಗಾಲದ ಅವಧಿಯಲ್ಲಿ ಸಂಭವಿಸಬಹುದಾದ ಅಪಾಯಗಳನ್ನು ತಪ್ಪಿಸಲು ಶಾಲಾ ಕಟ್ಟಡಗಳ ರಚನಾತ್ಮಕ ಸ್ಥಿರತೆಯ ಆಧಾರದ ಮೇಲೆ ಈ ವರ್ಗಾವಣೆ ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಆಧವ್ ಅರ್ಜುನ ಅವರು ತಿಳಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆಯ ನಡುವೆ ಸಮನ್ವಯತೆಯನ್ನು ಹೆಚ್ಚಿಸಲು ಹಾಗೂ … Continue reading ತಮಿಳುನಾಡು ಶಾಲೆಗಳಿಗೆ ರೆಡ್, ಯೆಲ್ಲೋ, ಗ್ರೀನ್ ಲೇಬಲ್: ಸಿಎಂ ವಿಜಯ್ ಸರ್ಕಾರದ ಹೊಸ ಸುರಕ್ಷತಾ ಕ್ರಮ
Copy and paste this URL into your WordPress site to embed
Copy and paste this code into your site to embed