ರಿಯಲ್ ಲೈಫ್ ಕಥೆಗೆ ರೀಲ್ ಲೈಫ್ ಸಕ್ಸಸ್: ಆದಿತ್ಯ ಧರ್ ಸಿನಿಮಾದ ಲಾಭದಲ್ಲಿ ಪಾಲು ಕೇಳಿದ ಲಿಯಾರಿ ಗ್ಯಾಂಗ್!

ಆದಿತ್ಯ ಧರ್ ನಿರ್ದೇಶನದ ಧುರಂಧರ್ 2 ಚಿತ್ರ ಈಗ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಭಾರತದಲ್ಲಿ ಸಾವಿರ ಕೋಟಿ ರೂಪಾಯಿಗಳ ಕ್ಲಬ್ ಸೇರಿದ ಈ ಸಿನಿಮಾ, ಅಧಿಕೃತವಾಗಿ ಬಿಡುಗಡೆಯಾಗದಿದ್ದರೂ ಪಾಕಿಸ್ತಾನದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಆದರೆ ಇಲ್ಲಿನ ವಿಶೇಷವೆಂದರೆ, ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಕರಾಚಿಯ ಲಿಯಾರಿ ಭಾಗದ ಜನರು ಚಿತ್ರತಂಡದ ಮುಂದೆ ವಿಚಿತ್ರ ಬೇಡಿಕೆಯಿಟ್ಟು ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ! ಈ ಸಿನಿಮಾದ ಕಥೆ ಕರಾಚಿಯ ಲಿಯಾರಿಯಲ್ಲಿ ನಡೆದ ಗ್ಯಾಂಗ್‌ವಾರ್, ಅಲ್ಲಿನ ಕ್ರಿಮಿನಲ್‌ಗಳು ಮತ್ತು ಐಎಸ್‌ಐ … Continue reading ರಿಯಲ್ ಲೈಫ್ ಕಥೆಗೆ ರೀಲ್ ಲೈಫ್ ಸಕ್ಸಸ್: ಆದಿತ್ಯ ಧರ್ ಸಿನಿಮಾದ ಲಾಭದಲ್ಲಿ ಪಾಲು ಕೇಳಿದ ಲಿಯಾರಿ ಗ್ಯಾಂಗ್!