ಹಂಪಿಯ ಐತಿಹಾಸಿಕ ಸ್ಮಾರಕಗಳಿಗೆ ಕಾಯಕಲ್ಪ: ಜೀರ್ಣೋದ್ಧಾರಕ್ಕೆ ಕೇಂದ್ರದಿಂದ 38 ಕೋಟಿ ಅನುದಾನ
ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಜಯನಗರ ಸಾಮ್ರಾಜ್ಯದ ಭವ್ಯ ಇತಿಹಾಸವನ್ನು ಸಾರುವ ನಮ್ಮ ಹೆಮ್ಮೆಯ ಹಂಪಿಗೆ ಈಗ ಹೊಸದೊಂದು ಚೈತನ್ಯ ಸಿಗಲಿದೆ. ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಹಂಪಿಯ ಪುರಾತನ ಹಾಗೂ ಐತಿಹಾಸಿಕ ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ದಾಟಿಸುವ ನಿಟ್ಟಿನಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯವು 38 ಕೋಟಿ ರೂ. ವೆಚ್ಚದ ಬೃಹತ್ ಅಭಿವೃದ್ಧಿ ಯೋಜನೆಯೊಂದನ್ನು ಸಿದ್ಧಪಡಿಸಿದೆ. ಬೃಹತ್ ಯೋಜನೆಗೆ ಸಿಕ್ಕ ಆರ್ಥಿಕ ನೆರವು ಈ ಮಹಾ ಯೋಜನೆಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಸಾಂಸ್ಕೃತಿಕ ನಿಧಿಯ ಅಡಿಯಲ್ಲಿ ದೊಡ್ಡ … Continue reading ಹಂಪಿಯ ಐತಿಹಾಸಿಕ ಸ್ಮಾರಕಗಳಿಗೆ ಕಾಯಕಲ್ಪ: ಜೀರ್ಣೋದ್ಧಾರಕ್ಕೆ ಕೇಂದ್ರದಿಂದ 38 ಕೋಟಿ ಅನುದಾನ
Copy and paste this URL into your WordPress site to embed
Copy and paste this code into your site to embed