Relationship | ಮದುವೆ ಫಿಕ್ಸ್ ಆದ್ಮೇಲೆ ಮೊದಲ ಭೇಟಿ: ನಿಮ್ಮ ಹುಡುಗಿಗೆ ಈ ಗಿಫ್ಟ್ಸ್ ತಗೊಂಡ್ ಹೋಗಿ

ಮದುವೆ ನಿಶ್ಚಯವಾದ ಬಳಿಕ ಮೊದಲ ಬಾರಿ ಹುಡುಗಿಯನ್ನು ಭೇಟಿಯಾಗೋ ಕ್ಷಣ ವಿಶೇಷ. ಆ ಭೇಟಿಯನ್ನು ಇನ್ನಷ್ಟು ಸ್ಮರಣೀಯವಾಗಿಸೋಕೆ ಸಣ್ಣ ಗಿಫ್ಟ್ ಒಂದೇ ಸಾಕು. ದುಬಾರಿ ವಸ್ತು ಬೇಕಿಲ್ಲ; ಮನಸಿನಿಂದ ಕೊಟ್ಟ ಪ್ರತಿ ಉಡುಗೊರೆ ಕೂಡ ಹೆಚ್ಚು ಮೌಲ್ಯ ಪಡೆಯುತ್ತೆ. ಪುಷ್ಪಗುಚ್ಛ ಅಥವಾ ಒಂದು ಸುಂದರ ಹೂವು: ಹೂವು ಎಂದಿಗೂ ಹಳೆಯದಾಗುವುದಿಲ್ಲ. ಒಂದು ಗುಲಾಬಿ ಅಥವಾ ಅವಳಿಗೆ ಇಷ್ಟವಾದ ಹೂವು ನೀಡಿದರೆ ಮೊದಲ ಭೇಟಿಗೆ ಸ್ವೀಟ್ ಟಚ್ ಕೊಡುತ್ತದೆ. ಚಾಕೊಲೇಟ್:ಮಧುರ ಕ್ಷಣಕ್ಕೆ ಸಿಹಿ ಸೇರ್ಪಡೆ. ಅವಳಿಗೆ ಇಷ್ಟವಾದ ಚಾಕೊಲೇಟ್ … Continue reading Relationship | ಮದುವೆ ಫಿಕ್ಸ್ ಆದ್ಮೇಲೆ ಮೊದಲ ಭೇಟಿ: ನಿಮ್ಮ ಹುಡುಗಿಗೆ ಈ ಗಿಫ್ಟ್ಸ್ ತಗೊಂಡ್ ಹೋಗಿ