Relationship | ಡೇಟಿಂಗ್ ಗೆ ಹೊಸ ಡೈಮೆನ್ಶನ್ ಕೊಟ್ಟ Gen Z! ಏನಿದು ಏನಿದು ‘6to7 dating’?

ಇತ್ತೀಚೆಗೆ ಯಂಗ್ ಜನರ ನಡುವೆ “6-7 ಡೇಟಿಂಗ್” ಅನ್ನೋ ಹೊಸ ಟ್ರೆಂಡ್ ತುಂಬಾ ವೈರಲ್ ಆಗ್ತಿದೆ. ಇಂದಿನ ಡೇಟಿಂಗ್ ಆಪ್‌ಗಳು, ಲೇಟ್ ನೈಟ್ ಪಾರ್ಟಿಗಳು ಮತ್ತು ಸಿಚುಯೇಷನ್‌ಶಿಪ್‌ಗಳಿಂದ ಬೇಸತ್ತ ಯುವಜನತೆ ಈಗ ಹೊಸ ಟ್ರೆಂಡ್ ಕಡೆ ತಿರುಗಿದ್ದಾರೆ. ಅದೇ ‘6–7 ಡೇಟಿಂಗ್’. ಇದು ಸಮಯದ ನಿಯಮ ಮಾತ್ರವಲ್ಲ, ಸುರಕ್ಷತೆ ಮತ್ತು ನೆಮ್ಮದಿಗೆ ಆದ್ಯತೆ ಕೊಡುವ ಹೊಸ ಕಲ್ಪನೆ. ಈ ಟ್ರೆಂಡ್‌ನಲ್ಲಿ ಜೋಡಿಗಳು ಸಂಜೆ 6 ಅಥವಾ 7 ಗಂಟೆ ವೇಳೆಗೆ ಭೇಟಿಯಾಗಿ, ಶಾಂತವಾಗಿ ಮಾತುಕತೆ ನಡೆಸುತ್ತಾರೆ. ತಡರಾತ್ರಿ … Continue reading Relationship | ಡೇಟಿಂಗ್ ಗೆ ಹೊಸ ಡೈಮೆನ್ಶನ್ ಕೊಟ್ಟ Gen Z! ಏನಿದು ಏನಿದು ‘6to7 dating’?