Relationship | ಗಾಯ ಮಾಡುವುದು ಹೊರಗಿನವರಾದರೆ, ಅದಕ್ಕೆ ಉಪ್ಪು ಸುರಿಯುವುದು ನಮ್ಮವರೇ!
ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡಕ್ಕೆ ಹೊರಗಿನ ಶತ್ರುಗಳಿಗಿಂತ ಮನೆಯೊಳಗಿನ ‘ಮಾತಿನ ಯುದ್ಧ’ಗಳೇ ಹೆಚ್ಚು ಕಾರಣವಾಗುತ್ತಿವೆ. ಅಪರಿಚಿತರು ಆಡುವ ಟೀಕೆಗಳನ್ನು ಸುಲಭವಾಗಿ ಮರೆಯುವ ಮನುಷ್ಯ, ತನ್ನ ಆಪ್ತರು ಆಡುವ ಒಂದೇ ಒಂದು ಕಟು ಮಾತನ್ನು ಜೀವನಪೂರ್ತಿ ಮರೆಯಲಾಗದೆ ಕುಸಿಯುತ್ತಿದ್ದಾನೆ. ನಾವು ಯಾರನ್ನು ಅತಿಯಾಗಿ ಹಚ್ಚಿಕೊಳ್ಳುತ್ತೇವೆಯೋ ಅವರ ಮಾತುಗಳು ನಮ್ಮ ಮೆದುಳಿನ ಮೇಲೆ ಆಳವಾದ ಪ್ರಭಾವ ಬೀರುತ್ತವೆ. “ನಮ್ಮವರು” ಎಂಬ ಭದ್ರಕೋಟೆಯೊಳಗೆ ಕುಳಿತಿರುವಾಗ ಅನಿರೀಕ್ಷಿತವಾಗಿ ಬರುವ ಟೀಕೆಗಳು ಮಾನಸಿಕ ಸಮತೋಲನವನ್ನು ತಪ್ಪಿಸುತ್ತಿವೆ. ಪ್ರೀತಿ ಇರುವ ಕಡೆ ನಿರೀಕ್ಷೆಗಳೂ ಇರುತ್ತವೆ, ಆ … Continue reading Relationship | ಗಾಯ ಮಾಡುವುದು ಹೊರಗಿನವರಾದರೆ, ಅದಕ್ಕೆ ಉಪ್ಪು ಸುರಿಯುವುದು ನಮ್ಮವರೇ!
Copy and paste this URL into your WordPress site to embed
Copy and paste this code into your site to embed