Relationship | ನಿಮ್ಮ ಸಂಗಾತಿಯಲ್ಲಿ ಈ ಗುಣಗಳಿದ್ರೆ ಎಮೋಷನಲ್ ಮೆಚ್ಯೂರಿಟಿ ಇಲ್ಲ ಅಂತ ಅರ್ಥ!

ನಮ್ಮ ಮಾತು, ವರ್ತನೆ ಮತ್ತು ಪ್ರತಿಕ್ರಿಯೆಗಳು ನಮ್ಮ ವ್ಯಕ್ತಿತ್ವವನ್ನು ಹೇಳುತ್ತವೆ. ಯಾರಾದರೂ ತುಂಬಾ ಮೆಚ್ಯೂರ್ ಆಗಿ ನಡೆದುಕೊಳ್ಳುತ್ತಾರೆ ಎಂದರೆ ಜನರು ಸಹಜವಾಗಿಯೇ ಅವರಿಗೆ ಗೌರವ ಕೊಡುತ್ತಾರೆ. ಆದರೆ ಕೆಲವರಲ್ಲಿ ಇನ್ನೂ ಬಾಲಿಶ ಸ್ವಭಾವ ಕಾಣಿಸುತ್ತದೆ. ಅವರು ಎಷ್ಟೇ ವಯಸ್ಸಾಗಿದ್ದರೂ, ಭಾವನೆಗಳನ್ನು ನಿಯಂತ್ರಿಸಿಕೊಳ್ಳಲು ಆಗದಿದ್ದರೆ ಅದು ಸ್ಪಷ್ಟವಾಗಿ ಗೋಚರಿಸುತ್ತದೆ. ಎಮೋಷನಲ್ ಮೆಚ್ಯೂರಿಟಿ ಎಂದರೆ ಎಲ್ಲಾ ಸಂದರ್ಭದಲ್ಲೂ ಶಾಂತವಾಗಿ, ಅರ್ಥಮಾಡಿಕೊಂಡು ಪ್ರತಿಕ್ರಿಯಿಸುವ ಗುಣ. ಇದು ಇಲ್ಲದಿದ್ದರೆ ಸಂಬಂಧಗಳಲ್ಲೂ,ಅನೇಕ ಸಮಸ್ಯೆಗಳು ಬರುತ್ತವೆ. ಒಬ್ಬ ವ್ಯಕ್ತಿ ಎಮೋಷನಲಿ ಮೆಚ್ಯೂರ್ ಅಲ್ಲ ಎಂಬುದು ಅವರ … Continue reading Relationship | ನಿಮ್ಮ ಸಂಗಾತಿಯಲ್ಲಿ ಈ ಗುಣಗಳಿದ್ರೆ ಎಮೋಷನಲ್ ಮೆಚ್ಯೂರಿಟಿ ಇಲ್ಲ ಅಂತ ಅರ್ಥ!