Relationship | ದಾಂಪತ್ಯ ಜೀವನದಲ್ಲಿ ಈ 3 ಮೂರು ವಿಷಯಗಳಿಗೆ ಜಾಸ್ತಿ ಜಗಳ ಆಗೋದಂತೆ!
ದಾಂಪತ್ಯವೆಂದರೆ ಕೇವಲ ಇಬ್ಬರು ವ್ಯಕ್ತಿಗಳ ಜೊತೆಯಾಗುವುದಲ್ಲ, ಅದು ಎರಡು ಮನಸ್ಸುಗಳು, ಎರಡು ಕನಸುಗಳು ಒಂದಾಗುವ ಪಯಣ. ಈ ಪಯಣದಲ್ಲಿ ಪ್ರೀತಿ, ನಂಬಿಕೆ ಮತ್ತು ಬೆಂಬಲ ಇರುವಂತೆ ಜಗಳ, ಅಸಮಾಧಾನಗಳೂ ಸಹಜ. ಆದರೆ ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರಗಳೇ ದೊಡ್ಡ ಬಿರುಕುಗಳಾಗಿ ಬೆಳೆಯುತ್ತಿರುವುದನ್ನು ನೋಡಬಹುದು. ಸಂಬಂಧ ಆರಂಭವಾಗುವುದು ಸುಲಭವಾದರೂ ಅದನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತಿರುವ ಕಾಲ ಇದು. ಅನೇಕ ದಾಂಪತ್ಯಗಳು ಪ್ರತಿದಿನದ ಒತ್ತಡ, ನಿರೀಕ್ಷೆ ಮತ್ತು ಅರ್ಥಮಾಡಿಕೊಳ್ಳದ ಭಾವನೆಗಳ ನಡುವೆ ನಲುಗುತ್ತಿವೆ. ದಾಂಪತ್ಯವನ್ನು ಉಳಿಸುವುದು ಪರಿಪೂರ್ಣತೆಯಲ್ಲ, ಪರಸ್ಪರ ಅರ್ಥಮಾಡಿಕೊಳ್ಳುವ … Continue reading Relationship | ದಾಂಪತ್ಯ ಜೀವನದಲ್ಲಿ ಈ 3 ಮೂರು ವಿಷಯಗಳಿಗೆ ಜಾಸ್ತಿ ಜಗಳ ಆಗೋದಂತೆ!
Copy and paste this URL into your WordPress site to embed
Copy and paste this code into your site to embed