Relationship | ವಿಚ್ಛೇದನ ಆಗೋಕೆ ಇದೇ ಮುಖ್ಯ ಕಾರಣವಂತೆ!
ಮದುವೆ ಎನ್ನುವುದು ಎರಡು ಮನಸ್ಸುಗಳ, ಎರಡು ಕುಟುಂಬಗಳ ಒಕ್ಕೂಟ. ಪ್ರೀತಿ, ನಂಬಿಕೆ ಮತ್ತು ಬದ್ಧತೆ ಎಂಬ ಮೂರು ಸ್ತಂಭಗಳ ಮೇಲೆ ದಾಂಪತ್ಯ ನಿಂತಿರುತ್ತದೆ. ಆದರೆ ಕೆಲವು ಅಭ್ಯಾಸಗಳು ಮತ್ತು ಮನೋಭಾವಗಳು ನಿಧಾನವಾಗಿ ಸಂಬಂಧದ ಬಲವನ್ನು ಕುಗ್ಗಿಸುತ್ತವೆ. ಮೊದಲು ಬದ್ಧತೆ ಕೊರತೆ. ಮದುವೆಯಾದ ಬಳಿಕ ಜವಾಬ್ದಾರಿಯನ್ನು ಹಂಚಿಕೊಳ್ಳುವ ಮನಸ್ಸಿಲ್ಲದಿದ್ದರೆ ಸಂಬಂಧ ಗಟ್ಟಿಯಾಗುವುದಿಲ್ಲ. “ನಾನು” ಎನ್ನುವ ಮನೋಭಾವ ಹೆಚ್ಚು ಆದಾಗ “ನಾವು” ಎಂಬ ಭಾವನೆ ಕಳೆದುಹೋಗುತ್ತದೆ. ಎರಡನೆಯದಾಗಿ ನಿರಂತರ ಜಗಳ. ಭಿನ್ನಾಭಿಪ್ರಾಯಗಳು ಸಹಜ, ಆದರೆ ಪ್ರತಿದಿನವೂ ಕಲಹವೇ ಇದ್ದರೆ ಮನಶಾಂತಿ … Continue reading Relationship | ವಿಚ್ಛೇದನ ಆಗೋಕೆ ಇದೇ ಮುಖ್ಯ ಕಾರಣವಂತೆ!
Copy and paste this URL into your WordPress site to embed
Copy and paste this code into your site to embed