Relationship Tips | ದಾಂಪತ್ಯ ಬಾಂಧವ್ಯ ಗಟ್ಟಿಯಾಗ್ಬೇಕಾ? ಹಾಗಾದ್ರೆ ‘ಪಿಲ್ಲೋ ಟಾಕ್’ ಶುರುಮಾಡಿ

ದಾಂಪತ್ಯ ಜೀವನದಲ್ಲಿ ಪ್ರೀತಿ, ನಂಬಿಕೆ ಮತ್ತು ಉತ್ತಮ ಸಂವಹನವೇ ಸಂಬಂಧವನ್ನು ಗಟ್ಟಿಗೊಳಿಸುವ ಪ್ರಮುಖ ಅಂಶ. ದಿನವಿಡೀ ಕೆಲಸದ ಒತ್ತಡ, ಕುಟುಂಬದ ಜವಾಬ್ದಾರಿಗಳು ಮತ್ತು ಬ್ಯುಸಿ ಜೀವನದ ನಡುವೆ ಗಂಡ-ಹೆಂಡತಿ ಮನಬಿಚ್ಚಿ ಮಾತನಾಡಲು ಸಮಯವೇ ಸಿಗದಿರುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಸಂಬಂಧ ತಜ್ಞರು ಹೆಚ್ಚಾಗಿ ಶಿಫಾರಸು ಮಾಡುವ ಅಭ್ಯಾಸವೇ ‘ಪಿಲ್ಲೋ ಟಾಕ್’ (Pillow Talk). ‘ಪಿಲ್ಲೋ ಟಾಕ್’ ಎಂದರೇನು? ‘ಪಿಲ್ಲೋ ಟಾಕ್’ ಎಂದರೆ ಮಲಗುವ ಮುನ್ನ ಅಥವಾ ವಿಶ್ರಾಂತಿ ಪಡೆಯುವ ಸಮಯದಲ್ಲಿ ದಂಪತಿಗಳು ಯಾವುದೇ ಒತ್ತಡವಿಲ್ಲದೆ ಮನಸ್ಸಿನ ಮಾತುಗಳನ್ನು … Continue reading Relationship Tips | ದಾಂಪತ್ಯ ಬಾಂಧವ್ಯ ಗಟ್ಟಿಯಾಗ್ಬೇಕಾ? ಹಾಗಾದ್ರೆ ‘ಪಿಲ್ಲೋ ಟಾಕ್’ ಶುರುಮಾಡಿ