ಎಂಟು ವಾರಗಳ ನಂತರವೇ ಒಟಿಟಿಯಲ್ಲಿ ಬಿಡುಗಡೆ: ತೆಲುಗು ಸಿನಿಮಾ ಚೇಂಬರ್ ಹೊಸ ರೂಲ್ಸ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿತ್ರಮಂದಿರಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ತೆಲುಗು ಚಿತ್ರರಂಗ ಮಹತ್ವದ ತೀರ್ಮಾನ ಕೈಗೊಂಡಿದೆ. ಇನ್ನು ಮುಂದೆ ಬಿಡುಗಡೆಯಾಗುವ ಹೊಸ ತೆಲುಗು ಸಿನಿಮಾಗಳು ಥಿಯೇಟರ್‌ನಲ್ಲಿ ಬಿಡುಗಡೆಯಾದ ಬಳಿಕ ಕನಿಷ್ಠ 8 ವಾರಗಳ ನಂತರ ಮಾತ್ರ ಒಟಿಟಿ ವೇದಿಕೆಗಳಿಗೆ ಬರಬೇಕು ಎಂದು ನಿಯಮ ಜಾರಿಗೊಳಿಸಲಾಗಿದೆ. ಸಿನಿಮಾ ವಿತರಕರು, ಪ್ರದರ್ಶಕರು ಹಾಗೂ ನಿರ್ಮಾಪಕರೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಒಪ್ಪಿಗೆ ವ್ಯಕ್ತವಾಗಿದೆ. ಸುಮಾರು 40ಕ್ಕೂ ಹೆಚ್ಚು ಮಂದಿ ಭಾಗವಹಿಸಿದ ಚರ್ಚೆಯಲ್ಲಿ ಚಿತ್ರಮಂದಿರಗಳ ರಕ್ಷಣೆಗಾಗಿ ಕಟ್ಟುನಿಟ್ಟಿನ ಕ್ರಮ ಅಗತ್ಯವೆಂದು … Continue reading ಎಂಟು ವಾರಗಳ ನಂತರವೇ ಒಟಿಟಿಯಲ್ಲಿ ಬಿಡುಗಡೆ: ತೆಲುಗು ಸಿನಿಮಾ ಚೇಂಬರ್ ಹೊಸ ರೂಲ್ಸ್
Copy and paste this URL into your WordPress site to embed
Copy and paste this code into your site to embed