ರಿಲಯನ್ಸ್ ಎಜಿಎಂ ಡಿಜಿಟಲ್ ಅಸಿಸ್ಟೆಂಟ್ ಗೆ ಚಾಲನೆ: ಷೇರುದಾರರಿಗೆ ಇ-ವೋಟಿಂಗ್, ಡಿವಿಡೆಂಡ್ ಮಾಹಿತಿ ಲಭ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ತನ್ನ 49ನೇ ವಾರ್ಷಿಕ ಸಾಮಾನ್ಯ ಸಭೆಗೆ (ಎಜಿಎಂ)ಮುನ್ನ ತನ್ನ ಷೇರುದಾರರ ಅನುಕೂಲಕ್ಕಾಗಿ ವಾಟ್ಸ್‌ಆಪ್ ಆಧಾರಿತ ‘ಎಜಿಎಂ ಡಿಜಿಟಲ್ ಅಸಿಸ್ಟೆಂಟ್’ ಸೇವೆಯನ್ನು ಸಕ್ರಿಯಗೊಳಿಸಿದೆ. 44 ಲಕ್ಷಕ್ಕೂ ಹೆಚ್ಚು ಷೇರುದಾರರು ಎಜಿಎಮ್‌ಗೆ ಸಂಬಂಧಿಸಿದ ಮಾಹಿತಿ, ದಾಖಲೆಗಳು, ಮತದಾನದ ಪ್ರಕ್ರಿಯೆ ಮತ್ತು ಸಹಾಯ ಸೇವೆಗಳನ್ನು ನೇರವಾಗಿ ತಮ್ಮ ಮೊಬೈಲ್ ಫೋನ್‌ಗಳ ಮೂಲಕವೇ ಪಡೆದುಕೊಳ್ಳಬಹುದು. ರಿಲಯನ್ಸ್ ಇಂಡಸ್ಟ್ರೀಸ್‌ನ 49ನೇ ವಾರ್ಷಿಕ ಸಾಮಾನ್ಯ ಸಭೆಯು 2026ರ ಜೂನ್ 19, ಶುಕ್ರವಾರದಂದು ಮಧ್ಯಾಹ್ನ 2 ಗಂಟೆಗೆ … Continue reading ರಿಲಯನ್ಸ್ ಎಜಿಎಂ ಡಿಜಿಟಲ್ ಅಸಿಸ್ಟೆಂಟ್ ಗೆ ಚಾಲನೆ: ಷೇರುದಾರರಿಗೆ ಇ-ವೋಟಿಂಗ್, ಡಿವಿಡೆಂಡ್ ಮಾಹಿತಿ ಲಭ್ಯ