ರಿಲಯನ್ಸ್ ವಾರ್ಷಿಕ ಮಹಾಸಭೆ | ಭಾರತದ ಎಐ ಭವಿಷ್ಯಕ್ಕೆ ಜಿಯೋ ಬ್ಲೂಪ್ರಿಂಟ್: ಆಕಾಶ್ ಅಂಬಾನಿಯಿಂದ ಮಹತ್ವದ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಿಲಯನ್ಸ್ ಇಂಡಸ್ಟ್ರೀಸ್‌ನ 49ನೇ ವಾರ್ಷಿಕ ಮಹಾಸಭೆಯಲ್ಲಿ ಜಿಯೋ ತನ್ನ ಮುಂದಿನ ಬೆಳವಣಿಗೆಯ ಕೇಂದ್ರಬಿಂದುವಾಗಿ ಕೃತಕ ಬುದ್ಧಿಮತ್ತೆ (AI) ಅನ್ನು ಘೋಷಿಸಿದೆ. ಭಾರತವು ವಿದೇಶಿ ಎಐ ತಂತ್ರಜ್ಞಾನಗಳ ಗ್ರಾಹಕರಾಗಿ ಉಳಿಯದೆ, ಜಾಗತಿಕ ಎಐ ನಾಯಕನಾಗಬೇಕು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 49ನೇ ವಾರ್ಷಿಕ ಮಹಾಸಭೆಯಲ್ಲಿ (AGM) ಮಾತನಾಡಿದ ಕಂಪನಿಯ ಮುಖ್ಯಸ್ಥ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಮುಕೇಶ್ ಡಿ. ಅಂಬಾನಿ ಹೇಳಿದ್ದಾರೆ. ಇದೇ ಆಲೋಚನೆಯೊಂದಿಗೆ ರಿಲಯನ್ಸ್ ಇಂಟೆಲಿಜೆನ್ಸ್ ಅನ್ನು ಕಂಪನಿಯ ಹೊಸ ಬೆಳವಣಿಗೆಯ ಇಂಜಿನ್ ಆಗಿ … Continue reading ರಿಲಯನ್ಸ್ ವಾರ್ಷಿಕ ಮಹಾಸಭೆ | ಭಾರತದ ಎಐ ಭವಿಷ್ಯಕ್ಕೆ ಜಿಯೋ ಬ್ಲೂಪ್ರಿಂಟ್: ಆಕಾಶ್ ಅಂಬಾನಿಯಿಂದ ಮಹತ್ವದ ಘೋಷಣೆ