spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮ್ಯಾಗಿ ಮಾಡುವಾಗ ಈ ಟಿಪ್ಸ್ ಜೊತೆಯಲ್ಲಿರಲಿ..

- Advertisement -Nitte

ಮ್ಯಾಗಿ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಫೇವರೆಟ್. ಒಂದು ಬಾರಿ ಮಾಡಿದ ಮ್ಯಾಗಿ ಮುಂದಿನ ಬಾರಿ ಮಾಡುವಾಗ ಹಾಗೆ ಇರೋದಿಲ್ಲ. ಕೆಲವೊಮ್ಮೆ ಹೆಚ್ಚು ಬೆಂದರೆ ಕೆಲವೊಮ್ಮೆ ಕಡಿಮೆ ಬೇಯುತ್ತದೆ. ಮ್ಯಾಗಿ ಮಾಡುವಾಗ ಈ ಟಿಪ್ಸ್ ಜೊತೆಯಿರಲಿ..

  • ಮ್ಯಾಗಿ ಸಣ್ಣ ಉರಿಯಲ್ಲಿ, ಲಿಡ್ ಕವರ್ ಮಾಡಿ ಬೇಯಿಸಿ.
  • ಮೊದಲಿಗೆ ಮ್ಯಾಗಿ ಮಾಡುವಾಗ ಹೆಚ್ಚು ನೀರು ಹಾಕಬೇಡಿ,ಇದರಿಂದ ಮ್ಯಾಗಿ ಹೆಚ್ಚು ಬೇಯುತ್ತದೆ.
  • ಮ್ಯಾಗಿ ಪೌಡರ್ ಒಂದೇ ಜಾಗಕ್ಕೆ ಹಾಕಿ ಮುಚ್ಚಬೇಡಿ, ಇದರಿಂದ ಗಂಟಾಗುತ್ತದೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss