ಚಿಕ್ಕದಾಗಿರೋ ಮನೆಯ ಲಿವಿಂಗ್‌ ರೂಮ್‌ ದೊಡ್ಡದಾಗಿ ಕಾಣಿಸ್ಬೇಕಾದ್ರೆ ಈ ಟ್ರಿಕ್ಸ್‌ ನೆನಪಿಡಿ

ತಮ್ಮ ಕನಸಿನ ಮನೆ ದೊಡ್ಡದಾಗಿ, ಅಂದವಾಗಿ ಇರಬೇಕು ಅನ್ನೋದು ಪ್ರತಿಯೊಬ್ಬರ ಕನಸು. ಚಿಕ್ಕ ಸೈಟ್‌ನಲ್ಲಿ ಮನೆ ಕಟ್ಟಿದ್ದೇವೆ, ಅಥವಾ ಲಿವಿಂಗ್‌ ರೂಮ್‌ ಚಿಕ್ಕದಾಯ್ತು ಅನ್ನೋರು ಕೆಲವು ಟ್ರಿಕ್ಸ್‌ಗಳನ್ನು ಬಳಸಿ ಮನೆ ದೊಡ್ಡದಾಗಿ ಕಾಣುವಂತೆ ಮಾಡಬಹುದು. ಯಾವ ರೀತಿ ಟ್ರಿಕ್ಸ್‌? ಇಲ್ಲಿದೆ ನೋಡಿ ಮಾಹಿತಿ.. ಮನೆಯ ನೆಲ, ಗೋಡೆ, ಛಾವಣಿ ಎಲ್ಲವೂ ತಿಳಿಬಣ್ಣದ್ದಾಗಿರಲಿ. ಗಾಢ ಬಣ್ಣದ ನೆಲ, ಅದೇ ಬಣ್ಣದ ಗೋಡೆ ಇದ್ದರೆ ಮನೆ ಇನ್ನೂ ಚಿಕ್ಕದಾಗಿ ಕಾಣಿಸುತ್ತದೆ. ಕ್ರೀಮ್‌, ಪೇಸ್ಟಲ್ಸ್‌ ಅಥವಾ ಬೂದುಬಣ್ಣ ಸೂಕ್ತ. ನೆಲಕ್ಕೆ ಕ್ರೀಂ, … Continue reading ಚಿಕ್ಕದಾಗಿರೋ ಮನೆಯ ಲಿವಿಂಗ್‌ ರೂಮ್‌ ದೊಡ್ಡದಾಗಿ ಕಾಣಿಸ್ಬೇಕಾದ್ರೆ ಈ ಟ್ರಿಕ್ಸ್‌ ನೆನಪಿಡಿ