ಎಲ್ಲರ ಮೊಬೈಲ್ನಲ್ಲಿ ಹತ್ತಾರು ಗ್ರೂಪ್ಗಳಿವೆ. ಅದರಲ್ಲಿ ಅನ್ವಾಂಟೆಡ್ ಫೋಟೊಗಳು ಬರುತ್ತವೆ. ಫೋಟೊಗಳು ಡೌನ್ಲೋಡ್ ಆಗಿ ಸೀದ ಗ್ಯಾಲರಿಗೆ ಬಂದು ಬಿದ್ದುಬಿಡುತ್ತವೆ. ಗ್ಯಾಲರಿಗೆ ಹೋಗಿ ಪ್ರತಿ ಬಾರಿ ಇಮೇಜಸ್ ಡಿಲೀಟ್ ಮಾಡೋದು ಸಾಹಸವೇ ಸರಿ. ಫೋಟೊಸ್ ಗ್ಯಾಲರಿಗೆ ಹೋಗಬಾರದು ಎಂದರೆ ಹೀಗೆ ಮಾಡಿ.
- ಮೊದಲು ಯಾವ ಗ್ರೂಪ್ನ ಇಮೇಜಸ್ ಬೇಡ ಎಂದು ಸೆಲೆಕ್ಟ್ ಮಾಡಿ.
- ನಂತರ ಗ್ರೂಪ್ ನೇಮ್ ಮೇಲೆ ಕ್ಲಿಕ್ ಮಾಡಿ.
- ನಂತರ ಅಲ್ಲಿ Media visiblity ಎನ್ನುವ ಆಪ್ಷನ್ ಕಾಣುತ್ತದೆ.
- ಅದರಲ್ಲಿ yes ಎಂದು ಇರುವ ಆಪ್ಷನ್ನನ್ನು no ಎಂದು ಬದಲಾಯಿಸಿ.
- ಇದು ಎಲ್ಲ ಗುಂಪುಗಳಿಗೂ ಆಟೊಮ್ಯಾಟಿಕ್ ಅನ್ವಯ ಆಗೋದಿಲ್ಲ. ನೀವು ಸೆಲೆಕ್ಟ್ ಮಾಡಿದ ಗ್ರೂಪಿನ ಇಮೇಜಸ್ ಮಾತ್ರ ಗ್ಯಾಲರಿಗೆ ಹೋಗೋದಿಲ್ಲ.
- Advertisement -