spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪುಟ್ಟ ಕಂದಮ್ಮನ ಚಿಕಿತ್ಸೆಗೆ ನೆರವು ನೀಡಿ

- Advertisement -Nitte

ಹೊಸದಿಗಂತ ವರದಿ,ಕೋಟ:

ಇಲ್ಲಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ನಿವಾಸಿಯಾದ 5 ವರ್ಷದ ಪ್ರತುಲ್ ಎಂಬ ಕಂದಮ್ಮನಿಗೆ ಎರಡು ಕಿವಿ ಹಾಗೂ ಬಾಯಿ ಉಚ್ಚರಿಸಲಾಗದೆ ಆಸ್ಪತ್ರೆಗಳ ಮೊರೆಹೋಗಿದ್ದಾರೆ.

ಹುಟ್ಟು ಕಿವುಡುತನ ಬಾಯಿಯಲ್ಲಿ ಶಬ್ದವು ಬಾರದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅಣಿಯಾಗಿದ್ದಾರೆ. ಆದರೆ ವೈದ್ಯರ ಅಂದಾಜು ಮೊತ್ತ 16 ಲಕ್ಷವನ್ನು ಭರಿಸಲಾಗದೆ ಸಹಾಯಹಸ್ತ ಚಾಚುವ ಸ್ಥಿತಿ ಸೃಷ್ಟಿಯಾಗಿದೆ. ಹುಟ್ಟಿನಿಂದಲೇ ಚುರುಕು ನಡೆಯ ಈ ಪುಟ್ಟ ಬಾಲಕನಿಗೆ ಮಾತನಾಡುವ ತವಕದಲ್ಲಿದ್ದಾನೆ. ವೈದ್ಯರ ಮಾರ್ಗದರ್ಶನದಂತೆ ಚಿಕಿತ್ಸಾ ವೆಚ್ಚ ಭರಿಸಿದರೆ ಕಿವಿ ಹಾಗೂ ಬಾಯಿ ಬರುವಂತೆ ಮಾಡಬಹುದು ಎಂದು ಉಲ್ಲೇಖಿಸಿದ್ದಾರೆ.

ಈಗಾಗಲೇ ಹಲವರಲ್ಲಿ ಸಹಾಯಹಸ್ತ  ಕೈ ಚಾಚಿದ್ದು, ಚಿಕಿತ್ಸಾ ವೆಚ್ಚಕ್ಕೆ ಬೇಕಾದ 16 ಲಕ್ಷ ರೂ. ಒಗ್ಗೂಡಿಸುವ ಬರದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು, ಮನೆಯವರು ಮುಂದಾಗಿದ್ದಾರೆ. ಮಾನವೀಯ ನೆಲೆಯಲ್ಲಿ ಮಾಧ್ಯಮಗಳ ಮೂಲಕ ಮೊರೆಹೋಗಿದ್ದು, ಸಹಾಯ ಹಸ್ತ ನೀಡಲಿಚ್ಛಿಸುವವರು ಈ ಬ್ಯಾಂಕ್ ಖಾತೆಗೆ ಹಣ ಜಮಾಯಿಸಬಹುದಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಬ್ರಹ್ಮಾವರ ಖಾತೆ ಸಂಖ್ಯೆ 54055969718, IFSC -SBIN0040550, Google  pay 9538945277.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss