ಬಜೆಟ್‌ ಮೇಲೆ ‘ರಿಟೇಲ್’ ನಿರೀಕ್ಷೆ: ತೆರಿಗೆ ಸಡಿಲಿಕೆ, ಮೂಲಸೌಕರ್ಯಕ್ಕೆ ಒತ್ತು ನೀಡಲು ಬೇಡಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ–ಯುರೋಪಿಯನ್ ಯೂನಿಯನ್ ನಡುವಿನ ಪ್ರಸ್ತಾವಿತ ವ್ಯಾಪಾರ ಒಪ್ಪಂದವು ಫ್ಯಾಷನ್‌, ಲೈಫ್‌ಸ್ಟೈಲ್‌ ಹಾಗೂ ಆಹಾರ ಬ್ರಾಂಡ್‌ಗಳಿಗೆ ವೆಚ್ಚ ಕಡಿಮೆ ಮಾಡುವ ನಿರೀಕ್ಷೆ ಮೂಡಿಸಿದೆ. ಇದರಿಂದ ಭಾರತಕ್ಕೆ ಹೆಚ್ಚು ಅಂತಾರಾಷ್ಟ್ರೀಯ ಬ್ರಾಂಡ್‌ಗಳು ಪ್ರವೇಶಿಸುವ ಸಾಧ್ಯತೆ ಇದ್ದರೂ, ದೇಶೀಯ ಕಾಸ್ಮೆಟಿಕ್ಸ್‌, ಮದ್ಯ ಹಾಗೂ ಪ್ರೀಮಿಯಂ ಆಹಾರ ವಲಯದಲ್ಲಿ ಸ್ಪರ್ಧೆ ತೀವ್ರಗೊಳ್ಳಲಿದೆ ಎಂದು ರಿಟೇಲ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆ, ಯೂನಿಯನ್ ಬಜೆಟ್‌ 2026 ರಲ್ಲಿ ತೆರಿಗೆ, ಡ್ಯೂಟಿ ಹಾಗೂ ಪ್ರೋತ್ಸಾಹ ಧನಗಳನ್ನು ಸಮತೋಲನಗೊಳಿಸಿ ವ್ಯವಹಾರ ಸುಲಭಗೊಳಿಸಬೇಕೆಂಬ ನಿರೀಕ್ಷೆಯನ್ನು … Continue reading ಬಜೆಟ್‌ ಮೇಲೆ ‘ರಿಟೇಲ್’ ನಿರೀಕ್ಷೆ: ತೆರಿಗೆ ಸಡಿಲಿಕೆ, ಮೂಲಸೌಕರ್ಯಕ್ಕೆ ಒತ್ತು ನೀಡಲು ಬೇಡಿಕೆ!