No UPI dayಗೆ ಕರೆಕೊಟ್ಟ ರಿಟೇಲ್‌ ಮಾರಾಟಗಾರರು: ಅ.2ರಂದು ಬರೀ ಕ್ಯಾಶ್‌ ವಹಿವಾಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಎಲ್ಲಿಗೆ ಹೋದರೂ ಕ್ಯಾಶ್‌ ಇಲ್ಲ ಅಂದ್ರೆ ಏನಾಯ್ತು ಕೈಯಲ್ಲಿ ಫೋನ್‌ ಇದೆಯಲ್ಲಾ ಎಂದುಕೊಂಡೇ ಮುಂದೆ ಸಾಗುತ್ತೀವಿ. ಚಿಲ್ಲರೆ ಇಲ್ಲ ಎಂದು ಅಂಗಡಿಯವರು ಹೇಳಿದರೆ ಕ್ಯಾಶ್‌ ವಾಪಾಸ್‌ ತೆಗೆದುಕೊಂಡು ಯುಪಿಐ ಮಾಡಿಬಿಡ್ತೀವಿ. ಯುಪಿಐ ಜನರ ಅವಿಭಾಜ್ಯ ಅಂಗವಾಬಿಟ್ಟಿದೆ. ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ರೀಟೇಲ್ ಮಾರಾಟಗಾರರು ಯುಪಿಐ ಪೇಮೆಂಟ್ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಯುಪಿಐ ಪಾವತಿಗಳ ಮೇಲೆ ಎಂಡಿಆರ್ ಶುಲ್ಕ ವಿಧಿಸುವ ಸರ್ಕಾರದ ನಿರ್ಧಾರದ ವಿರುದ್ಧ ಮೊಬೈಲ್ ರೀಟೇಲ್ ಮಾರಾಟಗಾರರ ಸಂಸ್ಥೆ ‘ನೋ ಯುಪಿಐ ಡೇ’ … Continue reading No UPI dayಗೆ ಕರೆಕೊಟ್ಟ ರಿಟೇಲ್‌ ಮಾರಾಟಗಾರರು: ಅ.2ರಂದು ಬರೀ ಕ್ಯಾಶ್‌ ವಹಿವಾಟು