ಅಮೆರಿಕ ದಾಳಿಗೆ ಪ್ರತೀಕಾರ | ಹಿಟ್‌ಲಿಸ್ಟ್ ರೆಡಿ ಮಾಡ್ಕೊಂಡ ಇರಾನ್: ಆ 8 ಸೇತುವೆಗಳೇ ಟಾರ್ಗೆಟ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದ ವಾಯುದಾಳಿ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಟೆಹ್ರಾನ್ ಸಮೀಪದ ಕರಾಜ್ ನಗರದ ಪ್ರಮುಖ B1 ಸೇತುವೆ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರವಾಗಿ, ಗಲ್ಫ್ ರಾಷ್ಟ್ರಗಳಲ್ಲಿರುವ ಹಲವು ಪ್ರಮುಖ ಸೇತುವೆಗಳು ಇದೀಗ ಇರಾನ್‌ನ “ಹಿಟ್‌ಲಿಸ್ಟ್”ನಲ್ಲಿ ಸೇರಿವೆ ಎಂಬ ವರದಿಗಳು ಹೊರಬಿದ್ದಿವೆ. ಇರಾನ್ ಮಾಧ್ಯಮಗಳಿಗೆ ಸಂಬಂಧಿಸಿದ ಮೂಲಗಳ ಪ್ರಕಾರ, ಕುವೈತ್, ಯುಎಇ, ಸೌದಿ ಅರೇಬಿಯಾ-ಬಹ್ರೇನ್ ಮತ್ತು ಜೋರ್ಡಾನ್‌ನ ಒಟ್ಟು ಎಂಟು ಪ್ರಮುಖ ಸೇತುವೆಗಳು ಸಾಧ್ಯ ಗುರಿಗಳಾಗಿ ಗುರುತಿಸಲಾಗಿದೆ. ಹಿಟ್‌ಲಿಸ್ಟ್‌ನಲ್ಲಿ ಕುವೈತ್‌ನ ಶೇಖ್ … Continue reading ಅಮೆರಿಕ ದಾಳಿಗೆ ಪ್ರತೀಕಾರ | ಹಿಟ್‌ಲಿಸ್ಟ್ ರೆಡಿ ಮಾಡ್ಕೊಂಡ ಇರಾನ್: ಆ 8 ಸೇತುವೆಗಳೇ ಟಾರ್ಗೆಟ್
Copy and paste this URL into your WordPress site to embed
Copy and paste this code into your site to embed