‘ತಂದೆಯ ಹತ್ಯೆಗೆ ಸೇಡು ಖಚಿತ’: ವೈರಲ್ ಆಯ್ತು ಮೊಜ್ತಬಾ ಮಾಡಿದ ಶಪಥ
ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ಬಳಿಕ ದೇಶದ ಹೊಸ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಮೊದಲ ಬಾರಿಗೆ ಸಾರ್ವಜನಿಕ ಸಂದೇಶ ನೀಡಿದ್ದು, ತಂದೆಯ ಹತ್ಯೆಗೆ ಹೊಣೆಗಾರರ ವಿರುದ್ಧ ಪ್ರತೀಕಾರ ತೀರಿಸುವುದಾಗಿ ಘೋಷಿಸಿದ್ದಾರೆ. ಈ ಹೇಳಿಕೆ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಉದ್ವಿಗ್ನತೆ ಹೆಚ್ಚುವ ಸಾಧ್ಯತೆಯನ್ನು ಹುಟ್ಟುಹಾಕಿದೆ. ಪ್ರತೀಕಾರದ ಪ್ರತಿಜ್ಞೆ ತಮ್ಮ ಸಂದೇಶದಲ್ಲಿ ಮೊಜ್ತಬಾ ಖಮೇನಿ, ದಾಳಿಯಲ್ಲಿ ಮೃತಪಟ್ಟ ಎಲ್ಲರ ರಕ್ತಕ್ಕೆ ನ್ಯಾಯ ದೊರಕುವವರೆಗೆ ಇರಾನ್ ಹಿಂದೆ ಸರಿಯುವುದಿಲ್ಲ ಎಂದು … Continue reading ‘ತಂದೆಯ ಹತ್ಯೆಗೆ ಸೇಡು ಖಚಿತ’: ವೈರಲ್ ಆಯ್ತು ಮೊಜ್ತಬಾ ಮಾಡಿದ ಶಪಥ
Copy and paste this URL into your WordPress site to embed
Copy and paste this code into your site to embed