ರಿವರ್ಸ್ ಹಿಟ್, ವೈಡ್ ತೀರ್ಪು, ಬಳಿಕ ಯೂ-ಟರ್ನ್: ಭಾರತ-ಜಪಾನ್ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ನಡೆದಿದ್ದೇನು?
ಹೊಸದಿಗಂತ ಡಿಜಿಟಲ್ ಡೆಸ್ಕ್: ಗೆಲ್ಲಲು ಕೊನೆಯ ಓವರ್‌ನಲ್ಲಿ ಕೇವಲ ಎಂಟು ರನ್‌ಗಳ ಅಗತ್ಯವಿತ್ತು.. ಕೈಯಲ್ಲಿದ್ದದ್ದು ನಾಲ್ಕು ಎಸೆತಗಳು. ಇಂತಹ ಒತ್ತಡದ ಪರಿಸ್ಥಿತಿಯಲ್ಲಿ ಅಂಪೈರ್ ನೀಡಿದ ಒಂದು ವೈಡ್ ತೀರ್ಪು ಬದಲಾದ ಕ್ಷಣವೇ ಭಾರತ-ಜಪಾನ್ ನಡುವಿನ ರೋಚಕ ಪಂದ್ಯವನ್ನು ವಿವಾದದ ಕೇಂದ್ರಬಿಂದುವಾಗಿಸಿದೆ. ಮಳೆಯಿಂದಾಗಿ ಐದು ಓವರ್‌ಗಳಿಗೆ ಸೀಮಿತವಾಗಿದ್ದ ಪಂದ್ಯದಲ್ಲಿ ಭಾರತ ಕೇವಲ ಎರಡು ರನ್‌ಗಳಿಂದ ಗೆದ್ದಿದ್ದು, ಅಂತಿಮ ಓವರ್‌ನ ಈ ತೀರ್ಪು ಇದೀಗ ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗುತ್ತಿದೆ. ಭಾರತ ನೀಡಿದ್ದ 33 ರನ್‌ಗಳ ಗುರಿ ಬೆನ್ನಟ್ಟಿದ ಜಪಾನ್ ಅಂತಿಮ … Continue reading ರಿವರ್ಸ್ ಹಿಟ್, ವೈಡ್ ತೀರ್ಪು, ಬಳಿಕ ಯೂ-ಟರ್ನ್: ಭಾರತ-ಜಪಾನ್ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ನಡೆದಿದ್ದೇನು?
Copy and paste this URL into your WordPress site to embed
Copy and paste this code into your site to embed