ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರಂಪರೆಯ ಪುನರುತ್ಥಾನ: ಬದಲಾಗಲಿದೆ ದರುಶನ ಪದ್ಧತಿ, ಅನ್ನಪ್ರಸಾದ ಸೇವೆ!

ಹೊಸದಿಗಂತ ವರದಿ, ​ಉಡುಪಿ: ಜಗತ್ಪ್ರಸಿದ್ಧ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಶೀರೂರು ಮಠದ ಆಡಳಿತಾವಧಿಯಲ್ಲಿ ಭಕ್ತರ ದರ್ಶನ ವ್ಯವಸ್ಥೆ ಮತ್ತು ಅನ್ನಪ್ರಸಾದ ವಿತರಣೆಯಲ್ಲಿ ಐತಿಹಾಸಿಕ ಬದಲಾವಣೆಗಳ ಪರ್ವ ಆರಂಭವಾಗಿದೆ. ನೂರಾರು ವರ್ಷಗಳ ಪುರಾತನ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುವ ಮಹತ್ತರ ನಿರ್ಧಾರವನ್ನು ಮಾಡಲಾಗಿದೆ. ​ಇನ್ನು ಮುಂದೆ ಕೃಷ್ಣದರ್ಶನಕ್ಕೆ ಬರುವ ಭಕ್ತರು ಕನಕದಾಸರ ಭಕ್ತಿಯ ಹಾದಿಯನ್ನೇ ಅನುಸರಿಸಲಿದ್ದಾರೆ. ಮೊದಲು ಕನಕನ ಕಿಂಡಿಯ ಮೂಲಕ ‘ ದರ್ಶನ ಪಡೆದು, ನಂತರ ಚಂದ್ರಮೌಳೀಶ್ವರ ಮತ್ತು ಹರಿಹರರ ಸಂಗಮ ಕ್ಷೇತ್ರ ಅನಂತೇಶ್ವರ ದೇವಸ್ಥಾನಗಳಲ್ಲಿ ಪ್ರಾರ್ಥನೆ … Continue reading ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರಂಪರೆಯ ಪುನರುತ್ಥಾನ: ಬದಲಾಗಲಿದೆ ದರುಶನ ಪದ್ಧತಿ, ಅನ್ನಪ್ರಸಾದ ಸೇವೆ!