Rice series 100 | ಮನೆಯಲ್ಲೇ ಮಾಡಿ ಸ್ಪೆಷಲ್ ಅಂಬೂರು ಚಿಕನ್ ಬಿರಿಯಾನಿ
ಬಿರಿಯಾನಿಯ ನಿಜವಾದ ರುಚಿ ಗೊತ್ತಾಗಬೇಕು ಅಂದರೆ ಅಂಬೂರು ಚಿಕನ್ ಬಿರಿಯಾನಿ ತಿನ್ನಲೇ ಬೇಕು. ಒಂದು ತುತ್ತು ತಿನ್ನುತ್ತಿದ್ದಂತೆ ಮತ್ತೆ ಮತ್ತೆ ಬೇಕೆನಿಸುವ ರುಚಿ. ತಮಿಳುನಾಡಿನ ಅಂಬೂರು ಹೋಟೆಲ್‌ಗಳಲ್ಲಿ ಸಿಗುವ ಈ ಬಿರಿಯಾನಿಯ ವಿಶೇಷತೆ ಅದರ ಸಿಂಪ್ಲಿಸಿಟಿಯಲ್ಲೇ ಅಡಗಿದೆ. ಬೇಕಾಗುವ ಪದಾರ್ಥಗಳು ಅಕ್ಕಿ – 2 ಕಪ್ನೀರು – 3½ ಕಪ್ ಚಿಕನ್ ಮೆರಿನೇಷನ್‌ಗೆ:ಚಿಕನ್ – 500 ಗ್ರಾಂಮೊಸರು – ½ ಕಪ್ಕೆಂಪು ಮೆಣಸಿನ ಪುಡಿ – 2 ಟೀ ಸ್ಪೂನ್ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 2 ಟೇಬಲ್ ಸ್ಪೂನ್ನಿಂಬೆ … Continue reading Rice series 100 | ಮನೆಯಲ್ಲೇ ಮಾಡಿ ಸ್ಪೆಷಲ್ ಅಂಬೂರು ಚಿಕನ್ ಬಿರಿಯಾನಿ
Copy and paste this URL into your WordPress site to embed
Copy and paste this code into your site to embed