Rice series 47 | ಬಾಯಲ್ಲಿ ನೀರೂರಿಸುತ್ತೆ ಗಾರ್ಲಿಕ್ ಚಿಲ್ಲಿ ರೈಸ್! ಒಮ್ಮೆ ಟ್ರೈ ಮಾಡಿ

ಪ್ರತಿದಿನ ಒಂದೇ ತಿಂಡಿ ತಿಂದು ಬೇಸರವಾಗಿದ್ರೆ, ಬೆಳಿಗ್ಗೆಯೇ 10 ನಿಮಿಷಗಳಲ್ಲಿ ಮಾಡುವ ಈ ಗಾರ್ಲಿಕ್ ಚಿಲ್ಲಿ ರೈಸ್ ನಿಮ್ಮ ದಿನಕ್ಕೆ ಸ್ಪೈಸಿ ಶುಭಾರಂಭ ಕೊಡುತ್ತೆ. ಉಳಿದ ಅನ್ನದಿಂದ ಕೂಡ ತಯಾರಿಸಬಹುದಾದ ಈ ಡಿಶ್, ಎಲ್ಲರಿಗೂ ಇಷ್ಟವಾಗುವ ಬ್ರೇಕ್‌ಫಾಸ್ಟ್ ಆಯ್ಕೆ. ಬೇಕಾಗುವ ಪದಾರ್ಥಗಳು: ಅನ್ನ – 2 ಕಪ್ಎಣ್ಣೆ – 2 ಚಮಚಬೆಳ್ಳುಳ್ಳಿ (ಸಣ್ಣ ಕತ್ತರಿಸಿದ) – 1½ ಚಮಚಒಣ ಕೆಂಪು ಮೆಣಸಿನಕಾಯಿ – 2ರೆಡ್ ಚಿಲ್ಲಿ ಫ್ಲೇಕ್ಸ್ – ½ ಚಮಚಸೋಯಾ ಸಾಸ್ – 1 ಚಮಚವಿನೆಗರ್ … Continue reading Rice series 47 | ಬಾಯಲ್ಲಿ ನೀರೂರಿಸುತ್ತೆ ಗಾರ್ಲಿಕ್ ಚಿಲ್ಲಿ ರೈಸ್! ಒಮ್ಮೆ ಟ್ರೈ ಮಾಡಿ