Rice series 48 | 10 ನಿಮಿಷದಲ್ಲಿ ರೆಡಿ ಆಗುತ್ತೆ ಕೊತ್ತಂಬರಿ ಸೊಪ್ಪಿನ ರೈಸ್ ಬಾತ್! ನೀವೂ ಟ್ರೈ ಮಾಡಿ

ಹಸಿರು ಕೊತ್ತಂಬರಿ ಸೊಪ್ಪಿನ ಸುವಾಸನೆ ಮತ್ತು ಮಸಾಲೆಯ ಖಾರ ಸೇರಿದಾಗ ಉಂಟಾಗುವ ಹೊಸ ರುಚಿಯೇ ಕೊತ್ತಂಬರಿ ಸೊಪ್ಪಿನ ರೈಸ್ ಬಾತ್. ಇದು ಆರೋಗ್ಯಕರವೂ ಹೌದು, ತಯಾರಿಸುವುದೂ ಬಹಳ ಸುಲಭ. ಲಂಚ್ ಬಾಕ್ಸ್, ಬ್ರೇಕ್ ಫಾಸ್ಟ್, ಟ್ರಾವೆಲ್ ಫುಡ್ ಅಥವಾ ಲೈಟ್ ಡಿನ್ನರ್‌ಗೆ ಈ ರೈಸ್ ಬಾತ್ ಪರ್ಫೆಕ್ಟ್. ಬೇಕಾಗುವ ಪದಾರ್ಥಗಳು: ಅನ್ನ – 2 ಕಪ್ಕೊತ್ತಂಬರಿ ಸೊಪ್ಪು – 1 ದೊಡ್ಡ ಕಟ್ಟುಹಸಿಮೆಣಸು – 2ತೆಂಗಿನಕಾಯಿ ತುರಿ – 2 ಚಮಚಬೆಳ್ಳುಳ್ಳಿ – 3 ಎಸಳುಈರುಳ್ಳಿ – … Continue reading Rice series 48 | 10 ನಿಮಿಷದಲ್ಲಿ ರೆಡಿ ಆಗುತ್ತೆ ಕೊತ್ತಂಬರಿ ಸೊಪ್ಪಿನ ರೈಸ್ ಬಾತ್! ನೀವೂ ಟ್ರೈ ಮಾಡಿ