Rice series 50 | ತರಕಾರಿ ಕಿಚಡಿ: ಆರೋಗ್ಯಕರ ಆದ್ರೆ ಮಾಡೋದು ತುಂಬಾನೇ ಸಿಂಪಲ್!

ತರಕಾರಿ ಕಿಚಡಿ ಅಂತಂದ್ರೆ ಸಿಂಪಲ್, ಸಾಫ್ಟ್ ಮತ್ತು ಹೊಟ್ಟೆಗೆ ತುಂಬಾ ಹಿತವಾಗಿರುವ ಒನ್‌ಪಾಟ್ ರೆಸಿಪಿ. ಅಕ್ಕಿ, ಬೇಳೆ ಮತ್ತು ತರಕಾರಿಗಳ ಒಳ್ಳೆಯ ಸಂಯೋಜನೆಯಾಗಿರುವ ಈ ಕಿಚಡಿ ಕಡಿಮೆ ಮಸಾಲೆಯಲ್ಲಿ ತಯಾರಾಗುವ ಕಾರಣ ಆರೋಗ್ಯಕರವಾಗಿಯೇ ಸವಿಯಲು ಚೆನ್ನಾಗಿರುತ್ತದೆ. ಬೇಕಾಗುವ ಪದಾರ್ಥಗಳು: ಅಕ್ಕಿ – 1 ಕಪ್ಮೂಂಗ್ ದಾಲ್ – ½ ಕಪ್ಕ್ಯಾರೆಟ್ – 1ಬೀನ್ಸ್ – 6–8ಬಟಾಣಿ – ½ ಕಪ್ಈರುಳ್ಳಿ – 1ಟೊಮೆಟೊ – 1ಹಸಿಮೆಣಸು – 1–2ಶುಂಠಿ – 1 ಟೀಸ್ಪೂನ್ಜೀರಿಗೆ – 1 ಟೀಸ್ಪೂನ್ಅರಶಿನ … Continue reading Rice series 50 | ತರಕಾರಿ ಕಿಚಡಿ: ಆರೋಗ್ಯಕರ ಆದ್ರೆ ಮಾಡೋದು ತುಂಬಾನೇ ಸಿಂಪಲ್!