Rice series 56 | ಫಟಾಫಟ್ ಅಂತ ರೆಡಿ ಆಗುತ್ತೆ ಚಿಲ್ಲಿ ಗಾರ್ಲಿಕ್ ವೆಜಿಟೇಬಲ್ ರೈಸ್! ನೀವೂ ಟ್ರೈ ಮಾಡಿ

ಬೆಳಿಗ್ಗೆ ಆತುರದ ಸಮಯದಲ್ಲಿ ಕೂಡ ರುಚಿ–ಪೌಷ್ಟಿಕತೆ ಇರುವ ಒಂದು ತ್ವರಿತ ಬ್ರೇಕ್‌ಫಾಸ್ಟ್ ಬೇಕಾಗುತ್ತೆ. ಅಂತಹ ಸಮಯದಲ್ಲಿ ಚಿಲ್ಲಿ ಗಾರ್ಲಿಕ್ ವೆಜಿಟೇಬಲ್ ರೈಸ್ ಬೆಸ್ಟ್. ಬೆಳ್ಳುಳ್ಳಿ–ಮೆಣಸಿನಕಾಯಿ ಸುವಾಸನೆಯ ಜೊತೆ ತಾಜಾ ತರಕಾರಿಗಳ ಕ್ರಂಚ್ ಈ ಬಾತ್‌ಗೆ ಸ್ಪೆಷಲ್ ಫ್ಲೇವರ್ ಕೊಡುತ್ತದೆ. ಬೇಕಾಗುವ ಪದಾರ್ಥಗಳು: ಅನ್ನ – 2 ಕಪ್ಕ್ಯಾರೆಟ್ – ¼ ಕಪ್ಬೀನ್ಸ್ – ¼ ಕಪ್ಕ್ಯಾಪ್ಸಿಕಂ – ¼ ಕಪ್ಬೆಳ್ಳುಳ್ಳಿ – 6-7 ಎಸಳುಹಸಿಮೆಣಸು – 2 (ಸ್ಲೈಸ್)ಸೋಯಾ ಸಾಸ್ – 1 tspಚಿಲ್ಲಿ ಸಾಸ್ – … Continue reading Rice series 56 | ಫಟಾಫಟ್ ಅಂತ ರೆಡಿ ಆಗುತ್ತೆ ಚಿಲ್ಲಿ ಗಾರ್ಲಿಕ್ ವೆಜಿಟೇಬಲ್ ರೈಸ್! ನೀವೂ ಟ್ರೈ ಮಾಡಿ