Rice series 57 | ಹೋಟೆಲ್ ಸ್ಟೈಲ್ ಪನೀರ್ ತವಾ ಪುಲಾವ್! ಏನ್ ರುಚಿ ಗೊತ್ತಾ?

ಮನೆಯಲ್ಲಿ ಉಳಿದ ಅನ್ನವನ್ನು ಬಳಸಿಕೊಂಡು ರುಚಿಯಾದ ಮತ್ತು ಸ್ಪೈಸಿ ಬ್ರೇಕ್ ಫಾಸ್ಟ್ ತಯಾರಿಸಬೇಕೆಂದಾಗ ಪನೀರ್ ತವಾ ಪುಲಾವ್ ಟ್ರೈ ಮಾಡಿ. ಬೇಕಾಗುವ ಪದಾರ್ಥಗಳು: ಅನ್ನ – 2 ಕಪ್ಪನೀರ್ ಕ್ಯೂಬ್ಸ್ – 1 ಕಪ್ಈರುಳ್ಳಿ – 2 (ಸಣ್ಣಗೆ ಕತ್ತರಿಸಿದ)ಟೊಮೆಟೋ – 2 (ಸಣ್ಣಗೆ ಕತ್ತರಿಸಿದ)ಕ್ಯಾಪ್ಸಿಕಂ – 1ಹಸಿರು ಬಟಾಣಿ – ½ ಕಪ್ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್ಗರಂ ಮಸಾಲಾ – ½ ಟೀಸ್ಪೂನ್ಪಾವ್ ಭಾಜಿ ಮಸಾಲಾ – … Continue reading Rice series 57 | ಹೋಟೆಲ್ ಸ್ಟೈಲ್ ಪನೀರ್ ತವಾ ಪುಲಾವ್! ಏನ್ ರುಚಿ ಗೊತ್ತಾ?