Rice series 58 | ಬೇಗ ತಯಾರಾಗುವ, ಬಾಯಲ್ಲಿ ನೀರೂರಿಸುವ ‘ಕರಿಬೇವು ರೈಸ್’ 5 ನಿಮಿಷದಲ್ಲಿ ಹೀಗೆ ತಯಾರಿಸಿ

ಸಾಮಗ್ರಿ ಪ್ರಮಾಣ ಬೇಯಿಸಿದ ಅನ್ನ 2 ಕಪ್ ಕರಿಬೇವಿನ ಎಲೆಗಳು 1 ಕಪ್ ಎಣ್ಣೆ/ತುಪ್ಪ 2-3 ಟೇಬಲ್ ಚಮಚ ಉದ್ದಿನ ಬೇಳೆ 1 ಟೀ ಚಮಚ ಕಡಲೆ ಬೇಳೆ 1 ಟೀ ಚಮಚ ಸಾಸಿವೆ 1/2 ಟೀ ಚಮಚ ಕಡಲೆಕಾಯಿ/ಶೇಂಗಾ ಬೀಜ 2 ಟೇಬಲ್ ಚಮಚ ಹಸಿಮೆಣಸಿನಕಾಯಿ 2-3 (ಸೀಳಿದ) ಕೆಂಪು ಮೆಣಸಿನಕಾಯಿ 2-3 ಇಂಗು ಚಿಟಿಕೆ ಉಪ್ಪು ರುಚಿಗೆ ತಕ್ಕಷ್ಟು ಅರಿಶಿನ ಪುಡಿ ಚಿಟಿಕೆ ನಿಂಬೆ ರಸ 1/2 ಟೀ ಚಮಚ ಒಂದು ಬಾಣಲೆಯಲ್ಲಿ 1 … Continue reading Rice series 58 | ಬೇಗ ತಯಾರಾಗುವ, ಬಾಯಲ್ಲಿ ನೀರೂರಿಸುವ ‘ಕರಿಬೇವು ರೈಸ್’ 5 ನಿಮಿಷದಲ್ಲಿ ಹೀಗೆ ತಯಾರಿಸಿ