Rice series 63 | ಒನ್ ಪಾಟ್ ಟೊಮೇಟೊ ರೈಸ್ ! ಮಾಡೋದು ತುಂಬಾನೇ ಸುಲಭ
ಬೆಳಗಿನ ಉಪಾಹಾರಕ್ಕೂ, ಮಧ್ಯಾಹ್ನದ ಊಟಕ್ಕೂ ತಯಾರಿಸಿಕೊಳ್ಳಬಹುದಾದ ಸರಳ ಹಾಗೂ ರುಚಿಕರವಾದ ರೈಸ್ ಐಟಂ ಅಂದ್ರೆ ಅದು ಒನ್ ಪಾಟ್ ಟೊಮ್ಯಾಟೋ ರೈಸ್. ಇದು ಒಂದೇ ಪಾತ್ರೆಯಲ್ಲಿ ತಯಾರಾಗೋದ್ರಿಂದ ಸುಮಾರು ಪಾತ್ರೆ ತೊಳೆಯೋ ಜಂಜಾಟ ಇರೋದಿಲ್ಲ. ಬೇಕಾಗುವ ಸಾಮಗ್ರಿಗಳು: ಅಕ್ಕಿ – 1 ಕಪ್ಟೊಮೇಟೊ – 2 ದೊಡ್ಡದುಈರುಳ್ಳಿ – 1 (ಸ್ಲೈಸ್ ಮಾಡಿದ್ದು)ಹಸಿಮೆಣಸಿನಕಾಯಿ – 2ಬೆಳ್ಳುಳ್ಳಿ – 5 ಕಾಯಿಶುಂಠಿ – 1 ಇಂಚುಎಣ್ಣೆ – 2 ಟೇಬಲ್ ಸ್ಪೂನ್ಜೀರಿಗೆ – 1 ಟೀ ಸ್ಪೂನ್ಪಲಾವ್ ಎಲೆ … Continue reading Rice series 63 | ಒನ್ ಪಾಟ್ ಟೊಮೇಟೊ ರೈಸ್ ! ಮಾಡೋದು ತುಂಬಾನೇ ಸುಲಭ
Copy and paste this URL into your WordPress site to embed
Copy and paste this code into your site to embed