Rice series 65 | ಪುಲಾವ್, ಚಿತ್ರಾನ್ನ ತಿಂದು ಬೋರಾಗಿದ್ರೆ ಗುಜರಾತಿ ಸ್ಟೈಲ್ ಖಿಚಡಿ ಟ್ರೈ ಮಾಡಿ!

ಬೆಳಗಿನ ಉಪಹಾರಕ್ಕೆ ಆರೋಗ್ಯಕರ ಹಾಗೇ ಹೊಟ್ಟೆಗೆ ತೃಪ್ತಿ ನೀಡುವ ತಿಂಡಿ ಅಂದ್ರೆ ಗುಜರಾತಿ ಸ್ಟೈಲ್ ಖಿಚಡಿ. ಅಕ್ಕಿ ಹಾಗೂ ಮೂಂಗ್ ದಾಲ್‌ನ ಈ ಖಿಚಡಿ ಮಾಡೋದು ಸುಲಭ, ತಿನ್ನೋದಕ್ಕೂ ರುಚಿ. ಅಗತ್ಯ ಪದಾರ್ಥಗಳು: ಅಕ್ಕಿ – ½ ಕಪ್ಹಸಿರು ಮೂಂಗ್ ದಾಲ್ – ½ ಕಪ್ನೀರು – 3–4 ಕಪ್ತುಪ್ಪ – 2 ಟೇಬಲ್ ಸ್ಪೂನ್ಜೀರಿಗೆ – 1 ಟೀ ಸ್ಪೂನ್ಇಂಗು – ಒಂದು ಚಿಟಿಕೆಅರಿಶಿನ – ½ ಟೀ ಸ್ಪೂನ್ಶುಂಠಿ ತುರಿ – 1 ಟೀ … Continue reading Rice series 65 | ಪುಲಾವ್, ಚಿತ್ರಾನ್ನ ತಿಂದು ಬೋರಾಗಿದ್ರೆ ಗುಜರಾತಿ ಸ್ಟೈಲ್ ಖಿಚಡಿ ಟ್ರೈ ಮಾಡಿ!