Rice series 67 | ಪಾಲಕ್ ದಾಲ್ ಎರಡೂ ಮಿಕ್ಸ್ ಆಗಿರೋ ಖಿಚಡಿ ತಿಂದಿದ್ದೀರಾ? ಈ ರೆಸಿಪಿ ಒಮ್ಮೆ ಟ್ರೈ ಮಾಡಿ

ಬೆಳಗಿನ ತಿಂಡಿಗೆ ಪೌಷ್ಟಿಕವಾಗಿರುವ ಆಹಾರ ಸವಿಬೇಕು ಅಂದ್ರೆ ಪಾಲಕ್ ದಾಲ್ ಖಿಚಡಿ ಒಮ್ಮೆ ಟ್ರೈ ಮಾಡಿ. ಹಸಿರು ಪಾಲಕ್ ಸೊಪ್ಪಿನ ಪೋಷಕಾಂಶಗಳು ಮತ್ತು ಬೇಳೆಯ ಶಕ್ತಿ ಒಂದೇ ಪಾತ್ರೆಯಲ್ಲಿ ಸೇರಿಕೊಂಡಿರುವುದರಿಂದ ದೇಹಕ್ಕೆ ತಕ್ಷಣ ಶಕ್ತಿ ನೀಡುತ್ತದೆ. ಜೀರ್ಣಕ್ರಿಯೆಗೆ ಸುಲಭವಾಗಿರುವ ಈ ಖಿಚಡಿ, ಬ್ಯುಸಿ ಮಾರ್ನಿಂಗ್ ನಲ್ಲೂ ಬೇಗ ತಯಾರಾಗುತ್ತದೆ. ಬೇಕಾಗುವ ಪದಾರ್ಥಗಳು: ಅಕ್ಕಿ – ½ ಕಪ್ತೊಗರಿ ಬೇಳೆ – ½ ಕಪ್ಪಾಲಕ್ ಸೊಪ್ಪು – 1 ಕಪ್ಈರುಳ್ಳಿ – 1ಹಸಿಮೆಣಸು – 1–2ಶುಂಠಿ – 1 … Continue reading Rice series 67 | ಪಾಲಕ್ ದಾಲ್ ಎರಡೂ ಮಿಕ್ಸ್ ಆಗಿರೋ ಖಿಚಡಿ ತಿಂದಿದ್ದೀರಾ? ಈ ರೆಸಿಪಿ ಒಮ್ಮೆ ಟ್ರೈ ಮಾಡಿ