Rice series 68 | ಮಕ್ಕಳಿಗೆ ಇಷ್ಟವಾಗುವ ಹೆಲ್ತಿ ಲಂಚ್ ಬಾಕ್ಸ್ ಐಡಿಯಾ: ಟ್ರೈ ಮಾಡಿ ಸ್ಪೈಸಿ ಮೆಕ್ಸಿಕನ್ ರೈಸ್!
ಬೇಕಾಗುವ ಸಾಮಗ್ರಿಗಳು: ಅಕ್ಕಿ: 1 ಕಪ್ (ಬಾಸ್ಮತಿ ಅಥವಾ ಸೋನಾ ಮಸೂರಿ) ತರಕಾರಿಗಳು: ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಕೆಂಪು ಮತ್ತು ಹಸಿರು ಕ್ಯಾಪ್ಸಿಕಂ, ಸ್ವೀಟ್ ಕಾರ್ನ್. ಟೊಮೆಟೊ ಪ್ಯೂರಿ: 2 ದೊಡ್ಡ ಟೊಮೆಟೊಗಳ ಪೇಸ್ಟ್. ಮಸಾಲೆ: ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ, ಉಪ್ಪು. ಇತರ: ಎಣ್ಣೆ ಅಥವಾ ಬೆಣ್ಣೆ, ಕೊತ್ತಂಬರಿ ಸೊಪ್ಪು, ಸ್ವಲ್ಪ ನಿಂಬೆ ರಸ. ತಯಾರಿಸುವ ಹಂತಗಳು: ಮೊದಲು ಒಂದು ಪ್ಯಾನ್‌ನಲ್ಲಿ ಎಣ್ಣೆ ಅಥವಾ ಬೆಣ್ಣೆ ಹಾಕಿ ತೊಳೆದ ಅಕ್ಕಿಯನ್ನು … Continue reading Rice series 68 | ಮಕ್ಕಳಿಗೆ ಇಷ್ಟವಾಗುವ ಹೆಲ್ತಿ ಲಂಚ್ ಬಾಕ್ಸ್ ಐಡಿಯಾ: ಟ್ರೈ ಮಾಡಿ ಸ್ಪೈಸಿ ಮೆಕ್ಸಿಕನ್ ರೈಸ್!
Copy and paste this URL into your WordPress site to embed
Copy and paste this code into your site to embed