Rice series 71 | ನಾಟಿ ಸ್ಟೈಲ್ ಅಮಟೆಕಾಯಿ ಚಿತ್ರಾನ್ನ! ತುಂಬಾನೇ ರುಚಿಯಾಗಿರುತ್ತೆ

ದಿನನಿತ್ಯದ ಉಪಹಾರದಲ್ಲಿ ಸ್ವಲ್ಪ ಹೊಸ ರುಚಿ ಬೇಕೆನಿಸಿದಾಗ ಅಮಟೆಕಾಯಿ ಚಿತ್ರಾನ್ನ ಟ್ರೈ ಮಾಡಬಹುದು. ಮಾವಿನಕಾಯಿ ರುಚಿಯಂತಿರುವ ಅಮಟೆಕಾಯಿಯ ಸ್ವಲ್ಪ ಹುಳಿ–ಸಿಹಿ ರುಚಿ ಚಿತ್ರಾನ್ನದೊಂದಿಗೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಅನ್ನ – 2 ಕಪ್ಅಮಟೆಕಾಯಿ – 1 ಕಪ್ (ತುರಿದದ್ದು)ಎಣ್ಣೆ – 2 ಟೇಬಲ್ ಸ್ಪೂನ್ಸಾಸಿವೆ – 1 ಟೀ ಸ್ಪೂನ್ಉದ್ದಿನ ಬೇಳೆ – 1 ಟೀ ಸ್ಪೂನ್ಕಡಲೆಬೇಳೆ – 1 ಟೀ ಸ್ಪೂನ್ಒಣಮೆಣಸು – 2ಹಸಿಮೆಣಸು – 2ಕರಿಬೇವು – ಸ್ವಲ್ಪಅರಿಶಿನ ಪುಡಿ … Continue reading Rice series 71 | ನಾಟಿ ಸ್ಟೈಲ್ ಅಮಟೆಕಾಯಿ ಚಿತ್ರಾನ್ನ! ತುಂಬಾನೇ ರುಚಿಯಾಗಿರುತ್ತೆ