Rice series 97 | ಒಮ್ಮೆ ತಿಂದ್ರೆ ಪದೇ ಪದೇ ಮಾಡಿ ತಿಂತೀರ! ಅದೇ ಸ್ಪೆಷಾಲಿಟಿ ಈ ಗೊಂಗುರ ಚಿತ್ರಾನ್ನದ್ದು

ಕೆಲವು ರುಚಿಗಳು ತಿಂದ ತಕ್ಷಣ ಹೊಟ್ಟೆ ತುಂಬಿಸುವುದರ ಜೊತೆಗೆ ಮನಸ್ಸನ್ನೂ ತುಂಬಿಸುತ್ತವೆ.ಇವತ್ತು ಅಂಥಹುದೇ ಒಂದು ಸ್ಪೆಷಲ್ ರುಚಿಯನ್ನು ನಿಮಗೆ ಮಾಡಿ ತೋರಿಸುತ್ತಿದ್ದೇವೆ. ಅದೇ ಹುಳಿ ಖಾರವಾದ ಗೊಂಗುರ ಚಿತ್ರಾನ್ನ. ಬೇಕಾಗುವ ಸಾಮಗ್ರಿಗಳು ಅನ್ನ – 2 ಕಪ್ಗೊಂಗುರ ಸೊಪ್ಪು – 1 ಕಟ್ಟುಈರುಳ್ಳಿ – 1ಹಸಿಮೆಣಸು – 2ಬೆಳ್ಳುಳ್ಳಿ – 5–6 ಹೂವುಸಾಸಿವೆ – 1 ಟೀ ಸ್ಪೂನ್ಉದ್ದಿನ ಬೇಳೆ – 1 ಟೀ ಸ್ಪೂನ್ಕಡಲೆಬೇಳೆ – 1 ಟೀ ಸ್ಪೂನ್ಒಣ ಮೆಣಸು – 2ಕರಿಬೇವು – … Continue reading Rice series 97 | ಒಮ್ಮೆ ತಿಂದ್ರೆ ಪದೇ ಪದೇ ಮಾಡಿ ತಿಂತೀರ! ಅದೇ ಸ್ಪೆಷಾಲಿಟಿ ಈ ಗೊಂಗುರ ಚಿತ್ರಾನ್ನದ್ದು