ಮತ ಎಣಿಕೆಗೂ ಮುನ್ನ ದೀದಿ ಕ್ಷೇತ್ರದಲ್ಲಿ ಗಲಾಟೆ: ಎಣಿಕೆ ಕೇಂದ್ರದ ಭದ್ರತೆ ಕುರಿತು ಟಿಎಂಸಿ ಆರೋಪ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದಲ್ಲಿ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿರುವ ನಡುವೆಯೇ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಉದ್ವಿಗ್ನತೆ ತಾರಕ್ಕೇರಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿನಿಧಿಸುವ ಕ್ಷೇತ್ರದ ಎಣಿಕೆ ಕೇಂದ್ರದ ಹೊರಭಾಗದಲ್ಲಿ ಭಾರಿ ಗಲಾಟೆ ನಡೆದಿದ್ದು, ಭದ್ರತೆ ಮತ್ತು ಇವಿಎಂ ಸುರಕ್ಷತೆ ಬಗ್ಗೆ ಹೊಸ ಪ್ರಶ್ನೆಗಳು ಉದ್ಭವಿಸಿವೆ. ಬಿಜೆಪಿ ಧ್ವಜ ಹೊಂದಿದ್ದ ಎರಡು ವಾಹನಗಳು ಎಣಿಕೆ ಕೇಂದ್ರದ ಆವರಣ ಪ್ರವೇಶಿಸಿದ್ದಕ್ಕೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸ್ಟ್ರಾಂಗ್ ರೂಂ ಬಳಿಗೆ ವಾಹನಗಳು ಹೇಗೆ … Continue reading ಮತ ಎಣಿಕೆಗೂ ಮುನ್ನ ದೀದಿ ಕ್ಷೇತ್ರದಲ್ಲಿ ಗಲಾಟೆ: ಎಣಿಕೆ ಕೇಂದ್ರದ ಭದ್ರತೆ ಕುರಿತು ಟಿಎಂಸಿ ಆರೋಪ
Copy and paste this URL into your WordPress site to embed
Copy and paste this code into your site to embed