ಯುವಕರಲ್ಲಿ ಏಡ್ಸ್ ಸೋಂಕಿನ ಏರಿಕೆ: ಕರ್ನಾಟಕದಲ್ಲಿ ಎಚ್ಚರಿಕೆ ಕರೆಗಂಟೆ ಮೊಳಗಿಸಿದ ಅಂಕಿಅಂಶಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಎಚ್‌ಐವಿ ಸೋಂಕಿನ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಆರೋಗ್ಯ ಇಲಾಖೆಗೆ ಹೊಸ ಸವಾಲಾಗಿ ಪರಿಣಮಿಸಿದೆ. ವಿಶೇಷವಾಗಿ ನಗರ ಪ್ರದೇಶಗಳ ಯುವಕರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗಿರುವುದು ತಜ್ಞರ ಗಮನ ಸೆಳೆದಿದೆ. ಏರಿಕೆಯಾಗುತ್ತಿರುವ ಸೋಂಕಿನ ಪ್ರಕರಣಗಳು ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳ ಅಂಕಿ-ಅಂಶಗಳನ್ನು ಪರಿಶೀಲಿಸಿದರೆ ಎಚ್‌ಐವಿ ಸೋಂಕು ನಿಯಂತ್ರಣದ ಪ್ರಯತ್ನಗಳ ನಡುವೆಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗಿರುವುದು ಕಂಡುಬಂದಿದೆ. 2023-24ರಲ್ಲಿ ದಾಖಲಾಗಿದ್ದ ಸೋಂಕಿನ ಪ್ರಮಾಣಕ್ಕಿಂತ 2025-26ರಲ್ಲಿ ಗಣನೀಯ … Continue reading ಯುವಕರಲ್ಲಿ ಏಡ್ಸ್ ಸೋಂಕಿನ ಏರಿಕೆ: ಕರ್ನಾಟಕದಲ್ಲಿ ಎಚ್ಚರಿಕೆ ಕರೆಗಂಟೆ ಮೊಳಗಿಸಿದ ಅಂಕಿಅಂಶಗಳು