ರಿಷಭ್ ಶೆಟ್ಟಿ ‘ವೆರಿ ಟ್ಯಾಲೆಂಟೆಡ್’, ಕಾಂತಾರ ನಟನನ್ನು ಹೊಗಳಿದ ಎಬಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಯಶಸ್ಸಿಗೆ ಪಾರವೇ ಇಲ್ಲ, ದಿನವೂ ಒಂದೊಂದು ವಿಷಯಕ್ಕೆ ಕಾಂತಾರ ಫೇಮಸ್ ಆಗುತ್ತಲೇ ಇದೆ. ರಿಷಭ್ ಶೆಟ್ಟಿ ಇದೀಗ ಸಿನಿಮಾ ಪ್ರಮೋಷನ್ಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ನಿನ್ನೆಯಷ್ಟೇ ಸ್ಟಾರ್ ಕ್ರಿಕೆಟರ್ ಎಬಿ ಡಿವಿಲಿಯರ‍್ಸ್ ಜೊತೆ ರಿಷಭ್ ಆರ್‌ಸಿಬಿ ಕೆಫೆಯಲ್ಲಿ ಕಾಣಿಸಿದ್ದರು.

ಇಲ್ಲಿನ ಆತಿಥ್ಯ, ಅಭಿಮಾನಿಗಳ ಪ್ರೀತಿ ಹಾಗೂ ರಿಷಭ್ ಶೆಟ್ಟಿ ಬಗ್ಗೆ ಎಬಿಡಿ ಪೋಸ್ಟ್ ಮಾಡಿದ್ದಾರೆ. ಮೊದಲ ಬಾರಿಗೆ ಆರ್‌ಸಿಬಿ ಕೆಫೆಗೆ ತೆರಳಿದ್ದೆ. ಅಲ್ಲಿ ಎಲ್ಲವೂ ನಗುವೇ, ಬರೀ ಖುಷಿಯ ವಾತಾವರಣ. ಎಷ್ಟೊಂದು ಖುಷಿಯಾದ ಫ್ಯಾನ್ಸ್ ಇದ್ದರು. ರಿಷಭ್ ಶೆಟ್ಟಿ ಅವರನ್ನು ಭೇಟಿಯಾಗಿ ಖುಷಿಯಾಯ್ತು. ರಿಷಭ್ ವೆರಿ ಟ್ಯಾಲೆಂಟೆಡ್ ನಟ ಹಾಗೂ ಫಿಲ್ಮ್ ಮೇಕರ್ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!