ರಾಮನಗರದಲ್ಲಿ ವೃದ್ಧೆಯ ಚಿನ್ನದ ಸರ ಕದ್ದು ಪರಾರಿಯಾಗಿದ್ದ ದರೋಡೆಕೋರರ ಬಂಧನ

ಹೊಸದಿಗಂತ ವರದಿ ರಾಮನಗರ : ಅಂಗಡಿಯಲ್ಲಿದ್ದ ವೃದ್ಧೆಯಿಂದ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಇಬ್ಬರು ದರೋಡೆಕೋರರನ್ನು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಗೋರಿಪಾಳ್ಯದ ವಾಸಿ ತೌಸಿಫ್ ಪಾಷಾ ಮತ್ತು ಪಾದರಾಯನಪುರದ ಮುಬಾರಕ್ ಪಾಷಾ ಬಂಧಿತರು. ಈ ಆರೋಪಿಗಳಿಂದ 12.80 ಲಕ್ಷ ಮೌಲ್ಯದ 105 ಗ್ರಾಂ 2 ಎರಡು ಚಿನ್ನದ ಸರ ವಶ ಪಡಿಹಿಕೊಂಡಿದ್ದಾರೆ. ತೌಸಿಫ್ ಪಾಷಾ ವೃತ್ತಿಯಲ್ಲಿ ಆಟೋ ಚಾಲಕ ಮತ್ತು ಮುಬಾರಕ್ ಪಾಷಾ ಬಟ್ಟೆ ವ್ಯಾಪಾರಿ. ಮುಸುಕುಧಾರಿಗಳಾಗಿ ಕಳೆದ ಅ.12ರಂದು ಬಸವನಪುರದಲ್ಲಿ ಜಯಲಕ್ಷ್ಮಮ್ಮ … Continue reading ರಾಮನಗರದಲ್ಲಿ ವೃದ್ಧೆಯ ಚಿನ್ನದ ಸರ ಕದ್ದು ಪರಾರಿಯಾಗಿದ್ದ ದರೋಡೆಕೋರರ ಬಂಧನ